Airport Authority of india ಇದರ ಉಪ ವಿಭಾಗವಾದ A.A.I Cargo Logistics and Development Service Company ದೇಶದ ವಿವಿಧ ವಿಮಾನ ನಿಲ್ದಾಣದಲ್ಲಿ ಒಟ್ಟು 702 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಕ್ಯೂರಿಟಿ ಸ್ಕ್ರೀನರ್ 419, ಮಲ್ಟ್ ಟಾಸ್ಕರ್ 283 ಹೀಗೆ ಖಾಲಿಯಿದೆ.

*ಸೆಕ್ಯೂರಿಟಿ ಸ್ಕ್ರೀನರ್ :* ಚೆನ್ನೈ 114, ಕಲ್ಲಿಕೋಟೆ 30, ಕಲ್ಕತ್ತ 73, ಅಹ್ಮದಾಬಾದ್ 67, ಗೋವಾ 50, ಜೈಪುರ್ 25, ಲಕ್ನೋ 21, ಸೂರತ್ 16, ಭೋಪಾಲ್ 16, ಶ್ರಿನಗರ್ 7.

*ಯೋಗ್ಯತೆ:* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೂರು ವರ್ಷದ ಪದವಿ. ಹಿಂದಿ ಮತ್ತು ಇಂಗ್ಲಿಷ್ ಮಾತನಾಡುವ ಸಾಮರ್ಥ್ಯ ಮತ್ತು ಸ್ಥಳೀಯ ಭಾಷೆಯಲ್ಲಿ ಜ್ಞಾನ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ನಿಂದ ಮಾನ್ಯತೆ, ಎ.ವಿ.ಎಸ್.ಇ.ಸಿ (13 ದಿನಗಳು) ಪ್ರಮಾಣಪತ್ರ. ಎ.ವಿ.ಎಸ್.ಇ.ಸಿ ಪ್ರಮಾಣಪತ್ರವನ್ನು ಹೊಂದಿರುವವರು ಮೊದಲು ಆಯ್ಕೆ ಮಾಡುತ್ತಾರೆ. ಇವುಗಳ ಅನುಪಸ್ಥಿತಿಯಲ್ಲಿ, ನಿಗದಿತ ಪ್ರಮಾಣಪತ್ರ ಹೊಂದಿರುವ ಇತರರನ್ನು ಪರಿಗಣಿಸಲಾಗುತ್ತದೆ

*ಪ್ರಾಯ:* 2019 ನವಂಬರ್ ತಿಂಗಳ 15 ಕ್ಕೆ 45 ಪ್ರಾಯ ಮೀರಬಾರದು

*ವೇತನ :* 25000-35000 ಹಾಗೂ ಇತರ ಸೌಲಭ್ಯಗಳು.

*ಮಲ್ಟ್ ಟಾಸ್ಕರ್ :* ಕಲ್ಕತ್ತ 20, ಶ್ರಿನಗರ್ 15, ಮದುರೈ, ತಿರುಪೆಟ್ಟಿ, ವಡೋದರ, ರಾಯ್ಪೂರ್, ಉದೈಪೂರ್, ರಾಂಚಿ, ವಿಶಾಖ ಪಟ್ಟಣ, ಇಂದೋರ್, ಅಮೃತ್ ಸರ್, ಮಂಗಳೂರು, ಭುವನೇಶ್ವರ್, ಅಗರ್ತಲೆ, ಪೋರ್ಟ್ ಬ್ಲ್ಯಾರ್, ಎಂಬಲ್ಲಿ 18 ರಂತೆ ಭೋಪಾಲ್ ಮತ್ತು ಸೂರತ್ ನಲ್ಲಿ 7 ಖಾಲಿ ಹುದ್ದೆಗಳು ಬಾಕಿ ಇದೆ.

*ಯೋಗ್ಯತೆ:* ಹತ್ತನೇ ತರಗತಿ ಹಿಂದಿ ಮತ್ತು ಇಂಗ್ಲಿಷ್ ಮಾತನಾಡಲು ಶಕ್ತನೂ ಪ್ರಾದೇಶಿಕ ಭಾಷೆಯಲ್ಲಿ ಪರಿಜ್ಞಾನವಿರಬೆಕು. ವಿಮಾನ ಕಂಪನಿಯಲಿಯೋ ಅಥವಾ Ground Handling Agency ಯ ಕೆಳಗೆ ಭಾರತೀಯ ವಿಮಾನನಿಲ್ದಾಣಗಳಲ್ಲಿ ಬಾಗೆಜ್, ಕರ್ಗೊ,ಲೋಡಿಂಗ್, ಅನ್ಲೋಡಿಂಗ್, ಐರ್ಕರಫ್ಟ್ ಕಾಬಿನ್ ಕ್ಲೀನಿಂಗ್ ಕೆಲಸಗಳಲ್ಲಿ ಒಂದು ವರ್ಷದ ಅನುಭವ.

*ಪ್ರಾಯ:* ನವೆಂಬರ್ 15 ಕ್ಕೆ 45 ವಯಸ್ಸು ಮೀರಿರಬಾರದು

*ವೇತನ :* 15000-20000 ಹಾಗೂ ಇತರ ಸೌಲಭ್ಯಗಳು

*ಶುಲ್ಕ:* ಎರಡು ವಿಭಾಗದಲ್ಲಿಯೂ 500 ರೂಪಾಯಿ ಅರ್ಜಿ ಶುಲ್ಕವಿದೆ (ಮಹಿಳೆಯರ Sc,St ಇತರ ಕೆಳವರ್ಗದ ವಿಭಾಗದವರ ಹೊರತು) Demand Draft ಆಗಿ ಶುಲ್ಕ ಪಾವತಿಸಬೇಕು

*ಅರ್ಜಿ :* ಅರ್ಜಿ ಫಾರ್ಮ್ ಮತ್ತು ವಿಜ್ಞಾಪನೆ www.aaiclas-ecom.org ಎಂಬ ವೆಬ್ಸೈಟಿನಲ್ಲಿ ಲಭ್ಯವಿದೆ.

ಅರ್ಜಿಯನ್ನು ತುಂಬಿಸಿ ಸಂಬಂದಿಸಿದ ವಿಜ್ಞಾಪನೆಯೊಂದಿಗೆ ಮೇಲೆ ತಿಳಿಸಿದ ರೇಖೆಗಳೊಂದಿಗೆ ಸ್ವಂತ ಸಹಿಯೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು
The Joint General Manager (HR) AAI Cargo Logistics & Allied Services Company Limited, AAICLAS Complex, Delhi Flying Club Road, Safdarjung Airport, New Delhi-110003

ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್ 9

ಕೃಪೆ, ಮಾತೃಭೂಮಿ ಮಲಯಾಳಂ ಆನ್ಲೈನ್

LEAVE A REPLY

Please enter your comment!
Please enter your name here