Saturday, November 15, 2025

ಧರ್ಮ ಮತ್ತು ಆಧ್ಯಾತ್ಮ

ಆಧ್ಯಾತ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯ ರಮಝಾನ್.

ಲೇಖಕರು: ಮಹಮ್ಮದ್ ಪೀರ್ ಲಟಗೇರಿ, ಇಳಕಲ್, ಬಾಗಲಕೋಟೆ ಜಗತ್ತಿನಾದ್ಯಂತ ಮುಸ್ಲಿಮ್ ಸಮುದಾಯದವರು ರಮಝಾನ್ ತಿಂಗಳಲ್ಲಿ ತಿಂಗಳು ಪೂರ್ತಿ ಉಪವಾಸ (ರೋಜಾ) ಅನ್ನು ಆಚರಿಸುತ್ತಾರೆ, ಈ ಬಗ್ಗೆ ಕುರ್ ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ.ಸ) ರವರ ಬದುಕು ಸ್ಪಷ್ಟವಾಗಿ ಮಾರ್ಗದರ್ಶನ ನೀಡುತ್ತದೆ.

ಪರೀಕ್ಷೆ ಮತ್ತು ತ್ಯಾಗ, ಬಲಿದಾನಗಳ ಪ್ರತೀಕ : ಹಜ್ಜ್ ಹಾಗೂ ಬಕ್ರೀದ್.

ಲೇಖಕರು : ಅಬ್ದುಲ್ ಅಜೀಜ್ ಉದ್ಯಾವರ್. ಹಜ್ಜ್ ಮತ್ತು ಬಕ್ರೀದ್ ಇವೆರಡರಲ್ಲೂ ಪ್ರವಾದಿ ಅಬ್ರಹಾಮರ(ಇಬ್ರಾಹಿಂ) ಜೀವನ ಮತ್ತು ಸಂದೇಶವಿದೆ. ಕುರಾನ್ ನಲ್ಲಿ ಹಲವೆಡೆ ಇವರ ವೃತ್ತಾಂತವಿದೆ. ಆದಿಮಾನವ ಮತ್ತು ಪ್ರವಾದಿಯೂ ಆಗಿದ್ದ ಆದಮರ ...

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಪ್ರಥಮ ಉಪನ್ಯಾಸ :ಎಲ್ಲದರ ಸಿದ್ದಾಂತ (ಇದು Stephan Hawkins ಅವರ Theory of Everything ನ ಅನುವಾದವಾಗಿದೆ.) ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಮಂಗಳೂರು ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens'...

ವಿಗ್ರಹದ ಮೂಗು ಕತ್ತರಿಸಿದಾಗ ಗವರ್ನರ್ ನೀಡಿದ ನ್ಯಾಯ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 5 ಲೇಖಕರು :ಶೌಕತ್ ಅಲಿ.ಕೆ ಮಂಗಳೂರು ಖಲೀಫಾ ಉಮರ್ ರ ಕಾಲದಲ್ಲಿ ಅಮ್ರ್ ಬಿನ್ ಆಸ್ ಗವರ್ನರ್ ಆಗಿದ್ದರು. ಅವರ ಆಡಳಿತ ಸೀಮೆಯಲ್ಲಿ ಯಾರೋ ಒಬ್ಬರು ವಿಗ್ರಹದ ಮೂಗು ಕತ್ತರಿಸಿದರು. ಆ ಧರ್ಮದ...

ಪ್ರವಾದಿ (ಸ) ರವರ ಪಾಳಯದಲ್ಲಿ ಹೋರಾಡಿ ಮಡಿದ ಯಹೂದಿ ವಿದ್ವಾಂಸ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 04 ಲೇಖಕರು : ಶೌಕತ್ ಅಲಿ.ಕೆ ಮಂಗಳೂರು ರಬ್ಬಿ ಮುಖೈರಿಕ್ ಉನ್ನತ ಯಹೂದಿ ವಿದ್ವಾಂಸರು ಮತ್ತು ತಲಾಬ್ ಗೋತ್ರದ ಶ್ರೀಮಂತ ನಾಯಕರಿವರು. ನಾವು ಉಹುದ್ ಯುದ್ಧದ ಬಗ್ಗೆ ಬಹಳಷ್ಟು ಪ್ರವಚನ ಭಾಷಣವನ್ನು ಕೇಳುತ್ತೇವೆ....

ವರ್ಣಭೇದ , ಗುಲಾಮಗಿರಿ ಮತ್ತು ಇಸ್ಲಾಂ.

ಲೇಖಕರು : ಉಮರ್ ಫಾರೂಕ್, ಇಸ್ಲಾಂಪುರ - ಇಳಕಲ್. ಮಟ ಮಟ ಮಧ್ಯಾಹ್ನದಲ್ಲಿ ಆಕಾಶದಲ್ಲಿ ನಿಗಿ ನಿಗಿ ಕೆಂಡದಂತೆ ಪ್ರಜ್ವಲಿಸುತ್ತಿರುವ ಸೂರ್ಯ. ಕೆಳಗೆ ಕಾದು ಕೆಂಪಾದ ಅಂಚಿನಂತಾದ ಮರುಭೂಮಿಯ ಕಣಗಳು. ಮರುಭೂಮಿಯಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿ. ಶರೀರವಿಡೀ ಚಾಟಿ ಏಟಿನಿಂದಾದ ಗಾಯಗಳು. ಸ್ವಲ್ಪವೂ ಅತ್ತಿತ್ತ ಮೈ ಅಲುಗಾಡಿಸಲಾಗದಂತೆ...

ಕ’ಅಬಾದ ಚಾರಿತ್ರಿಕ ಘಟನೆ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ : ಭಾಗ-3 ಲೇಖಕರು : ಶೌಕತ್ ಅಲಿ.ಕೆ ಮಂಗಳೂರು ಪ್ರವಾದಿ ಮುಹಮ್ಮದ್ ಸ ರವರ ಕಾಲದಲ್ಲಿ ಖುರೈಷ್ ಮತ್ತು ಅರಬ್ ನೇತಾರರು ಇಬ್ರಾಹಿಮ್ ಧರ್ಮದ ಅನುಯಾಯಿಗಳು ಆಗಿದ್ದರು. ಅದರ ಜೊತೆ ಬಹುದೇವಾರಾಧನೆ ಅವರಲ್ಲಿ ವ್ಯಾಪಕವಾಗಿ...

ಸ್ವಂತಕ್ಕೆ ಬಯಸುವುದನ್ನು ಇತರರಿಗೆ ಬಯಸುವುದು

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 2 ಲೇಖಕರು : ಶೌಕತ್ ಅಲಿ. ಕೆ, ಮಂಗಳೂರು ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ...

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ

ಭಾಗ - 1 ಲೇಖಕರು : ಶೌಕತ್ ಅಲಿ.ಕೆ ಪ್ರವಾದಿ ಮುಹಮ್ಮದ್ ಸ ರವರು ಮದೀನಾದಲ್ಲಿ ಮಾಡಿದ ಘೋಷಣೆ "ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ,...

ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್ (ಸ)ರ ಕೊಡುಗೆ:-

ತನ್ಸೀರಾ ಆತೂರು ಪ್ರವಾದಿ ಮುಹಮ್ಮದರು ಕ್ರಿ.ಶ. 571 ಎಪ್ರಿಲ್ 22ರಂದು ಮಕ್ಕಾದಲ್ಲಿ ಜನಿಸಿದರು. ಎಳವೆಯಲ್ಲೇ ತಂದೆ–ತಾಯಿಯನ್ನು ಕಳೆದುಕೊಂಡು, ಎಂಟು ವರ್ಷ ವಯಸ್ಸಿನವರೆಗೆ ತಾತ ಅಬ್ದುಲ್ ಮುತಾಲಿಬ್‌ರ ಪೋಷಣೆಯಲ್ಲಿ ಬೆಳೆದರು. ನಂತರ ಚಿಕ್ಕಪ್ಪ ಅಬೂತಾಲಿಬ್ ಬಹಳ ಪ್ರೀತಿ-ವಾತ್ಸಲ್ಯದಿಂದ ಅವರನ್ನು ಸಾಕಿದರು. ಚಿಕ್ಕ ಪ್ರಾಯದಲ್ಲೇ ವ್ಯಾಪಾರದಲ್ಲಿ ಆಸಕ್ತಿ ಹೊಂದಿ ಸಿರಿಯಾಗೆ...

MOST COMMENTED

ಜ್ಞಾನ, ಹಣ ಮತ್ತು ಸಂಪಾದನೆ

ದೇಶದಾದ್ಯಂತ ನಿರುದ್ಯೋಗ ನಿರಂತರ ಹೆಚ್ಚುತ್ತಲೇ ಇದೆ. ಸಾಮರ್ಥ್ಯಕ್ಕೆ ತಕ್ಕಂತೆ, ತನ್ನ ಓದು, ಪದವಿಗೆ ತಕ್ಕಂತೆ ಉದ್ಯೋಗ ಸಿಗದೆ ಕಂಗಾಲಾಗಿರುವ ಯುವ ಸಮೂಹದ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಈ ನಡುವೆ ...

HOT NEWS