MOST COMMENTED
ಯಾವುದೇ ಪ್ರಯೋಜನಕ್ಕೆ ಬರಲಾರದು.
ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ ಕೆ.ಪಿ
ಒಂದು ದಿನ ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಇಪ್ಪತ್ತು ವಷಗಳ ಹಿಂದೆ ಆತ ಒಬ್ಬ ಸಾಮಾನ್ಯ ಮೆಕಾನಿಕ್ ಆಗಿದ್ದನು.ಈಗ ಆತ ಸುಮಾರು ಎರಡು ಡಜನ್ ಯಂತ್ರಗಳ ಮಲಕನಾಗಿದ್ದಾನೆ....






















































