Friday, June 18, 2021

ಕಲೆ ಮತ್ತು ಸಂಸ್ಕೃತಿ

ತಾಂಡವ್ : ರಾಜಕೀಯ ಹೋರಾಟಗಳ ಸುತ್ತ

ವಿಮರ್ಶೆ : ವೆಬ್ ಸೀರೀಸ್ ನಿಹಾಲ್ ಮುಹಮ್ಮದ್ ಕುದ್ರೋಳಿ ಕೊನೆಗೂ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಕನಿಷ್ಠ ಪಕ್ಷ ಒಂದು ರಾಜಕೀಯ ವೆಬ್ ಸರಣಿಯನ್ನು ಹೊಂದಿದೆ. ವಾಸ್ತವದ ಸುತ್ತ ಹೆಣೆದಿರುವ ಯಾವುದೇ ರಾಜಕೀಯ ಚಲನಚಿತ್ರಗಳು ಅಥವಾ...

ಶಿಕ್ರಾನನ ಗಝಲಗಳು

ಭಾಗ -2 ಶಿಕ್ರಾನ್ ಶರ್ಫುದ್ದೀನ್ ಎಂ. ( +91 8197789965 ಪಾಂಡೇಶ್ವರ, ಮಂಗಳೂರು ದೇವತೆಗಳಾಗಲಿ, ಭಕ್ತರಾಗಲಿ ಎಲ್ಲರನ್ನೂ ಇಲ್ಲಿ ಅಸತ್ಯರೆಂದು ಪರಿಣಮಿಸಲಾಗಿದೆ! ವಿಮರ್ಶಿಸಿ, ಅನುಭವಿಸಿ ಈ ಇಹದ ಬದುಕೇ ಅಸತ್ಯವೆಂದು ಸಾಬೀತುಪಡಿಸಲಾಗಿದೆ!

ಶಿಕ್ರಾನನ ಗಝಲಗಳು

ಭಾಗ - ೧ ಶಿಕ್ರಾನ್ ಶರ್ಫುದ್ದೀನ್ ಎಂ. ಪಾಂಡೇಶ್ವರ, ಮಂಗಳೂರು +91 8197789965 1. ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು! ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು!...

ಕ್ರಾಂತಿಕಾರಿ ಸಾಮಾಜಿಕ ನಾಟಕ : “ಬಂಡಾಯದ ತೀರ್ಪು”

ಪುಸ್ತಕ ವಿಮರ್ಶೆ ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ) "ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ " ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ...

ಪರಿಹಾರ

(ಕಥೆ) ಹೇಮಾ ಮನೋಹರ್ ರಾವ್ ತೀರ್ಥಹಳ್ಳಿ ಸರಳಾ ಊಟಕ್ಕೆಬ್ಬಿಸಿದಾಗಲೇ ನಿದ್ದೆಯಿಂದೆಚ್ಚರವಾಗಿದ್ದು... ಆಕೆ ಕರೆದರೂ ತಟಕ್ಕನೇ ಏಳಲಾರದ ಆಲಸ್ಯ, ಆಯಾಸ... ಬೆಳಗಿನ `ನಾಷ್ಟಾ'ಕ್ಕೆ ತಿಂದ ಚಪಾತಿ ಕರಗಿ ಹೊಟ್ಟೆ ಅದಾಗಲೇ ಚುರುಗುಟ್ಟುತ್ತಿತ್ತು. ಹಿಂದಿನ ದಿನ ರಾತ್ರಿ ನೋಡಿದ ಯಕ್ಷಗಾನ ಇನ್ನೂ ಕಣ್ಣ ಮುಂದೆ...

ಮದನ್ ಪಟೇಲರ ತಮಟೆ ಕಾದಂಬರಿ

ರವಿ ನವಲಹಳ್ಳಿ ಪುಸ್ತಕ ವಿಮರ್ಶೆ ಸಾಮಾಜಿಕ ಬರಹಗಾರರಾದ ಆತ್ಮೀಯ ಗುರುಗಳು ಮದನ್ ಪಟೇಲರ ತಮಟೆ ಕಾದಂಬರಿಯಲ್ಲಿ 199 ಪುಟಗಳನ್ನು ಒಳಗೊಂಡಿದೆ. ಪ್ರಸ್ತುತ 18 ಅಧ್ಯಾಯಗಳಲ್ಲಿ ಹಂಚಿಕೆಯಾಗಿದೆ. ಸಮಕಾಲೀನ ರಾಜಕೀಯದ ಚಿತ್ರಣ, ಸಮಾಜದ ದೀನದಲಿತರ ತೊಳಲಾಟದ ನೈಜ ಚಿತ್ರಣ ಈ...

ಉಳುವವನ ಕಿಡಿ

ಕವನ ಸುಮಮಿ ಓ, ಕೇಳಿಲ್ಲಿ ಜನ ನಾಯಕರೆ, ನಿಮ್ಮೀ ರಾಜಕೀಯ ಮೇಲಾಟಕ್ಕೆ ಕೈ ಹಾಕಿರುದು ದೇಶದ ಬೆನ್ನೆಲುಬಿಗೆ, ಮರೆತಂತಿರುವಿರಿ ಸುಡುವ ಮುನ್ನ ಹಿಂತೆಗೆಯಲು ಬೆರಳುಗಳ. ಕಿಡಿ ಹಚ್ಚಾಗಿದೆ, ಮುಡಿ ಕೆಂಪಾಗುತಿದೆ, ನೀವೇಕೆ ನೋಡಬಾರದೊಮ್ಮೆ ಕಣ್ತೆರೆದು ನಿಮ್ಮ...

ಟಿಪ್ಪು… ಕವಿತಾ… ಕಾರ್ನಾಡ್…!

(ಒಂದು ಸಂಕ್ಷೀಪ್ತ ಓದು) ಶಿಕ್ರಾನ್ ಶರ್ಫುದ್ದೀನ್ ಎಂ. +91 8197789965 ಪಾಂಡೇಶ್ವರ, ಮಂಗಳೂರು "ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆಯಲ್ಲಿ ಅಭಿಮಾನ ಬದ್ಧನಾದ ಯಾವನೊಬ್ಬನೂ ಫ್ರೆಂಚ್ ಸರಕಾರ, ಗತಿಸಿದ ಟೀಪು ಸುಲ್ತಾನ, ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ...

ಹಲಾಲ್ ಲವ್ ಸ್ಟೋರಿ ಯ ಹಲಾಲ್ ಕಟ್

ಚಿತ್ರ ವಿಮರ್ಶೆ ಎಂ ಅಶೀರುದ್ದೀನ್ ಆಲಿಯಾ, ಮಂಜನಾಡಿ ಇತ್ತೀಚಿಗೆ ಅಮೇಜ್ಆನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸುದ್ದಿಮಾಡಿದ್ದ ಹಲಾಲ್ ಲವ್ ಸ್ಟೋರಿ (Halal Love story) ಎಂಬ ಮಲೆಯಾಳಿ ಸಿನೆಮಾ....

ಲಾಂದ್ರಿಯ ಕಗ್ಗತ್ತಲಿನಡಿಯಲ್ಲಿ…

ಕಥೆ : ಶಿಕ್ರಾನ್ ಶರ್ಫುದ್ದೀನ್ ಎಂ ಊರಿನ ಗುಡಿ ಹಾಗು ಹಾಜಿ ಸೈಯ್ಯದ್ ಅಬ್ದುಲ್ ಬಾರಿ ಮದನಿಯವರ ಪಾವನ ದರ್ಗಾಯಿರುವ, ಅರಬ್ಬೀ ಕಡಲ್ತಡಿಯ ನಮ್ಮ ಈ ಊರಿಗೆ ಅಶ್ವಗುಡ್ಡದಿಂದ ಸುಲಲಿತವಾಗಿ ಚಿಮುಕಿಸುತ್ತ ಹರಿದು ಬಂದು ವಾರಿಧಿ ಸೇರುವ...

MOST COMMENTED

ಮತದಾರ ಪ್ರಜೆಗಳೆ ಅನರ್ಹರು…?

ಚುನಾವಣಾ ವಿಶ್ಲೇಷಣೆ ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ. ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ (ಸದಸ್ಯರು,...

HOT NEWS