ಭಾರತೀಯ ಸೇನೆಯ Junior Commission Officer ಪದವಿಯಲ್ಲಿ ಧಾರ್ಮಿಕ ಅಧ್ಯಾಪಕರಾಗಳು (ಪುರುಷರಿಗೆ) ಆಸಕ್ತರಿಗೆ ಖಾಲಿ ಇರುವ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ವಿಭಾಗಗಳಲ್ಲಿ ಒಟ್ಟು 150 ಖಾಲಿ ಹುದ್ದೆಗಳಿವೆ.

ಹುದ್ದೆಯನ್ನು ವಿವಿಧ ವಿಭಾಗದಲ್ಲಿ ವಿಭಜಿಸಲಾಗಿದೆ : ಪಂಡಿತ 118, ಪಂಡಿತ ಗೂರ್ಖಾ 7, ಗ್ರಾಂಥಿ 9, ಮೌಲವಿ (ಸುನ್ನಿ) 9, ಮೌಲವಿ (ಶಿಯಾ) 1, ಪಾದ್ರಿ 4, ಬಾಧಮೊಂಕ (ಬುದ್ದ, ಮಹಾಯಾನ) 4,

Religious Teachers 88, 89, 90 ಬ್ಯಾಚ್ ಕೊರ್ಸುಗಳಿಗೆ ನೇಮಕಾತಿ.

ಅರ್ಹತೆ: ಯಾವುದಾದರೂ ವಿಷಯದಲ್ಲಿ ಪದವಿದರನಾಗಿರಬೇಕು. 2020 ಅಕ್ಟೊಬರ್ ಒಂದಕ್ಕೆ 25-34 ವಯಸ್ಸಿನವನಾಗಬೇಕು. ಧಾರ್ಮಿಕ, ಶಾರೀರಿಕ ಮೊದಲಾದ ಅರ್ಹತೆಗಿರಬೆಕಾದ ಮಾನದಂಡಗಳ ವಿವರಣೆಯನ್ನು WWW.joinindianarmy.nic.in ನಿಂದ ಡೌನ್ಲೋಡ್ ಮಾಡಬಹುದು.ನಿರ್ದಿಷ್ಟವಾದ ಅರ್ಜಿ ಪ್ರತಿಯ ಮಾದರಿ ವೆಬ್ಸೈಟಿನಲಿದೆ. ಸೆಪ್ಟೆಂಬರ್ 30 ರಿಂದ ಅಕ್ಟೊಬರ್ 29 ರ ವರೆಗೆ ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.

ಕರ್ನಾಟಕ, ಕೇರಳ, ಲಕ್ಷದೀಪ, ಮೊದಲಾದ ಪ್ರದೇಶಗಳಿಗೆ Bangalore Army Head cotress ನ ಅಧಿನಕ್ಕೆ ಒಳಪಡುತ್ತದೆ.

ನೆಮಕಾತಿಗಾಗಿ ಇರುವ ಅರ್ಹತಾ ಪರೀಕ್ಷೆಯು ಫೆಬ್ರವರಿ 23 ಕ್ಕೆ ನಡೆಯಲಿರುವುದು.

Objective ರೂಪದಲ್ಲಿರುವ ಪ್ರಶ್ನೆಗಳಲ್ಲಿ ಪರೀಕ್ಷೆ ನಡೆಯಲಿರುವುದು ಸಮಾಜ ವಿಜ್ಞಾನ, ಧಾರ್ಮಿಕ ಮೊದಲಾದ ವಿಷಯದಲ್ಲಿ ಒಟ್ಟು 100 ಪ್ರಶ್ನೆಗಳಿರುವುದು. ಟೆಸ್ಟ್ ನಲ್ಲಿ ಯೋಗ್ಯತೆ ಗಳಿಸಿದವರನ್ನು ವೆಯಕ್ತಿಕ ಮತ್ತು ಅಭಿಮುಖ ಸಂಭಾಷಣೆ ನಡೆಸಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿ ವೆಬ್ಸೈಟಿನಿಂದ ಪಡೆಯಬಹುದು.

ಕೃಪೆ, ಮಧ್ಯಮಮ್ ದಿನ ಪತ್ರಿಕೆ

LEAVE A REPLY

Please enter your comment!
Please enter your name here