ಕೊಂಕಣ್ ರೈಲ್ವೆಯಲ್ಲಿ 135 (ಟ್ರೈನಿ ಅಪ್ರೆಂಟಿಕ್ಸ್ ) ಖಾಲಿ ಹುದ್ದೆಗಳಿಗೆ ಡಿಪ್ಲೊಮಾ ಪದವೀಧರರಿಗೆ ಅರ್ಜಿ ಸಲ್ಲಿಸಬಹುದು

ಕೊಂಕಣ್ ರೈಲ್ವೆ ಕಾರ್ಪುರಷನ್ ಲೀ. (KRCL)
Engagement of Trainee Apprentices under National Apprentice Training Scheme
(NATS)ಗೆ ಡಿಪ್ಲೊಮಾ, BE ಪದವೀಧರರಿಗೆ ಅರ್ಜಿ ಸಲ್ಲಿಸಬಹುದು. ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಲ್ಲಿ 135 ಹುದ್ದೆಗಳು ಖಾಲಿ ಇದೆ.
BE (civil) 30, BE (Electrical) 30, BE (Electronic And Tele communication) 18, BE (Mechanical) 28 ಹುದ್ದೆಗಳಾಗಿವೆ.

ಅರ್ಹತೆ: ಸಂಭಂದಿಸಿದ ವಿಷಯದಲ್ಲಿ ನಾಲ್ಕು ವರ್ಷದ ಬ್ಯಾಚುಲರ್ ಪದವಿ/ಫುಲ್ ಟೈಮ್, ರೆಗುಲರ್ ಡಿಪ್ಲೊಮಾ ಪದವಿದರರಿಗೆ ಅರ್ಜಿ ಸಲ್ಲಿಸಬಹುದು. 2016 ರಿಂದ 2019 ರವರೆಗಿನ ವರ್ಷದಲ್ಲಿ ಪಾಸದವರಿಗೆ ಅವಕಾಶ.

ವಯಸ್ಸು : 21-25 ವಯಸ್ಸಿನವರಾಗಿರಬೆಕು (ಹೆಚ್ಚು ಪ್ರಾಯ ಪರಿಧಿಯಲ್ಲಿ SC, ST, ಐದು ವರ್ಷ ಮತ್ತು OBC None Cremilierian ವಿಭಾಗದವರಿಗೆ ಕಾನ್ಸೆಷನ್ ಸಿಗಲಿದೆ) 31.07 2019 ದಿನಾಂಕದ ಆದರದಿಂದ ಪ್ರಾಯ ಲೆಕ್ಕ ಹಾಕಲಾಗುವುದು.

ಶುಲ್ಕ : ಮಹಿಳೆ, ಅಲ್ಪಸಂಖ್ಯಾತ ವಿಭಾಗ, ಎಸ್.ಸಿ, /ಎಸ್.ಟಿ ವಿಭಾಗದವರು, EWS ಬಿನ್ನತೆಯಿರುವವರಿಗೆ ಶುಲ್ಕವಿಲ್ಲ. ಇದರ ಹಾರತಾದವರಿಗೆ 100 ಪಾವತಿಸಬೇಕು.
ಸ್ಟಾಯ್ಪೆಂಡ್,ಪದವೀಧರರಿಗೆ 4984 ರೂ, ಮತ್ತು ಡಿಪ್ಲೋಮಾದವರಿಗೆ, 3542 ರೂ,

ಅರ್ಜಿ: online ನಲ್ಲಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ www.konkanrailway.com ವೆಬ್ಸೈಟಿನಲ್ಲಿ ಲಭ್ಯವಿದೆ. ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿ ಮತ್ತು ಇತರ ಅರ್ಹತಾ ರೇಖೆಗಳ ಪ್ರತಿಗಳೊಂದಿಗೆ
Assistant Presrnnel Officer 11, Konkan Railway Corporation LTD, 4th Floor, Belapur Bhavan, CBD Belapur, Navi Mumbai 400614
ಈ ವಿಳಾಸಕ್ಕೆ ಕಳುಹಿಸಿಕೊಡಬೆಕು.

ಅರ್ಜಿಸ್ವೀಕರಿಸುವ ಕೊನೆಯ ದಿನಾಂಕ ನವೆಂಬರ್ 30

LEAVE A REPLY

Please enter your comment!
Please enter your name here