ಓಡುತಿದೆ ನೋಡ…

ಕಾರಣವಿಲ್ಲದ ಒಣಚಿಂತೆಗಳಿಗೆ,ಅಂತರಂಗದಲಿ ಕಂಬನಿಯ ಸುರಿದು,ನಮ್ಮದಲ್ಲದ ಬೆಲ್ಲಕೆ ಮನವೆಂಬಇರುವೆ ಆಸೆಪಟ್ಟು ಓಡುತಿದೆ ನೋಡ... ಕರದಲಿ ಮೈ ಮರೆಸುವ ಬಂಧು ಬಂದು,ನಿಜ ಸಂಬಂಧಗಳ ಬೆಸುಗೆಯು ಸಡಿಲಗೊಂಡು,ಬದುಕು ಆಗಿ ಬೆಂಡುಅದರಿಂದೆ ಅರಿವಿಲ್ಲದೆ ಓಡುತಿದೆ ನೋಡ... ಹೆತ್ತು ಹೊತ್ತವರ ಮಾತು ಆಯಾಸವಾಗಿ,ಬೇರೆ...

MOST COMMENTED

“ಬದುಕುವ ಹಕ್ಕು ಮೂಲಭೂತ ಹಕ್ಕು” ಕೊರೋನ ವಿರುದ್ಧ ಹೋರಾಡೋಣ

0
ನಸೀಬಾ ಗಡಿಯಾರ್ ಕೊರೋನವೆಂಬ ಭೀತಿ ಎದುರಾದುವುದರಿಂದ ಜಗವು ಸಾವಿರ ಸಂಕಷ್ಟಕ್ಕೆ ಸಿಲುಕಿದೆ. ಸುತ್ತಲೂ ಲಾಕ್ ಡೌನ್ ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಎಲ್ಲರೂ ಅವರವ ಮನೆಯಲ್ಲಿ ಕುಳಿತು ಸರಕಾರದ ನಿಯಮವನ್ನು...

HOT NEWS