MOST COMMENTED
ಕಥೆ: ಕೃತಿಚೋರ
ಯೋಗೇಶ್ ಮಾಸ್ಟರ್, ಬೆಂಗಳೂರು
ಬರೆದ ಕಥೆಯನ್ನು ಮತ್ತೊಮ್ಮೆ ಓದಿ ತೃಪ್ತಿಯಿಂದ ಆಳವಾದ ನಿಟ್ಟುಸುರೊಂದನ್ನು ದಬ್ಬಿದ ಚಿಂತನ್. ಬರೆದುದನ್ನು ಶಬರಿಗೆ ಓದಿ ಹೇಳುವ ಹುಮ್ಮಸ್ಸಿನಲ್ಲಿ ಮೇಲೆದ್ದು ಹಾಲ್ಗೆ ಓಡಿದ. ಸೋಫಾದ ತೆಕ್ಕೆಯಲ್ಲಿ ಪವಡಿಸಿದ್ದ ಶಬರಿಗೆ...























































