Friday, June 27, 2025

ಧರ್ಮ ಮತ್ತು ಆಧ್ಯಾತ್ಮ

ಅವಿರತ ಯತ್ನದ ಒಳಗೆ ಹೊರಗೆ

ಸೈಯದ್ ಅಬುಲೈಸ್ ಒಂದು ಕನಸಿನಿಂದ, ಆ ಒಂದು ಸುಂದರ ವೈಭವದ ಕನಸಿನಿಂದ ಇದೆಲ್ಲವೂ ಆರಂಭವಾಗುತ್ತದೆ. ನೀವು ಬರೆಯಬೇಕೆಂದಿರುವ ಒಂದು ವಿಚಾರ ಅಥವಾ ನೀವು ಸಾಧಿಸಬೇಕೆಂದಿರುವ ಒಂದು ಗುರಿ. ಆ ಕನಸಿನ ನೆರವೇರಿಕೆಯ ಕಲ್ಪನೆಯು ಭಾವಪರವಶತೆಯನ್ನು ಉಂಟು ಮಾಡುತ್ತದೆ. ಅದು ಪರಿಪೂರ್ಣ ಮತ್ತು ದೋಷರಹಿತವಾದುದಾಗಿದೆ. ನೀವು ಯೋಜನೆಯನ್ನು ರಚಿಸಿ, ಕಾರ್ಯಗತದ ಮಾರ್ಗವನ್ನು ರೂಪಿಸುತ್ತೀರಿ. ನಿಮ್ಮ ಮೇರುಉತ್ಪತಿಯು ಯಾವ...

ಉಪವಾಸವು ಆಧ್ಯಾತ್ಮ ಶಕ್ತಿಯ ಪ್ರೇರಕ ರೂಪ

  ಉಪವಾಸವು ಒಂದು ಅವಧಿಯಿಂದ ಮತ್ತೊಂದು ಅವಧಿಯ ವರೆಗೆ ವೃತ ಆಚರಿಸುವುದಾಗಿದೆ. ಇತರ ದಿನಗಳಿಗಿಂತ ಭಿನ್ನವಾದ, ತ್ಯಾಗಮಯವಾದ ಜೀವನ. ಎಲ್ಲವನ್ನೂ ತೊರೆಯಬೇಕು, ಎಲ್ಲದರಿಂದ ಮುಕ್ತವಾಗಬೇಕು. ಆಸೆ-ಅಭಿಲಾಷೆಗಳಿಂದ ದೂರವಿದ್ದು ದೇವ ಪ್ರೀತಿಯನ್ನು ಮೈಗೂಡಿಸಕೊಳ್ಳಬೇಕು. ದೇವನಿಗಾಗಿ ಸಮರ್ಪಿಸುವುದು, ತ್ಯಾಗ ಮಾಡುವುದು ಎಂಬ ಒಳ ಅರ್ಥವು ಉಪವಾಸಕ್ಕಿದೆ. ದೈನಂದಿನ ಬೇಡಿಕೆಗಳಾದ ಅನ್ನ-ಪಾನೀಯ, ಕಾಮ ತೃಷೆಯಿಂದಲೂ ಮುಕ್ತವಾಗಬೇಕು. ಉಪವಾಸ ವೃತವನ್ನು ಎಲ್ಲಾ...

ಆರಾಧ್ಯನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಭಾಗ: 3 ರಷ್ಯಾದ ಖಗೋಳ ಯಾತ್ರಿಕ ಎನ್‍ಡ್ರನ್ ನಿಕೊಲಾಯಿಫ್ 1962ರ ಆಗಸ್ಟ್‍ನಲ್ಲಿ ಖಗೋಳ ಕ್ಷಿಪಣಿಯಿಂದ ಹಿಂದಿರುಗಿ, ಆಗಸ್ಟ್ 21ರ ಒಂದು ಪತ್ರಿಕಾಗೋಷ್ಠಿಯಲ್ಲಿ, “ನಾನು ಧರೆಗಿಳಿದಾಗ ಭೂಮಿಯನ್ನೊಮ್ಮೆ ಚುಂಬಿಸಲೋ ಎಂದು ನನಗೆ ತೋಚಿತು” ಎಂದರು. ಮಾನವನಿಗೆ ಅಗತ್ಯವಿರುವ ಎಲ್ಲಾ ವಸ್ತುಗಲು ಇದೇ ಭೂಮಿಯಲ್ಲಿ ಅಡಕವಾಗಿದೆ. ಅದು ಇನ್ನೆಲ್ಲಿಂದಲೂ ಪಡೆಯ ಬೇಕಾಗಿಲ್ಲ. ಖಗೋಳದಲ್ಲಿ ಮಾನವನಿಗೆ ಸಂತೃಪ್ತಿ...

ದೇವ ಲೋಕ

ಮೌಲಾನ ವಹೀದುದ್ದೀನ್ ಖಾನ್ ನೀವು ನಿಮ್ಮ ಕೋಣೆಯಲ್ಲಿರುವಾಗ ಕೋಣೆಯ ಮೇಲ್ಛಾವಣಿಯ ವಿಸ್ತೀರ್ಣವನ್ನು ತಿಳಿಯಬಹುದು. ಆದರೆ, ನೀವು ತೆರೆದ ಮೈದಾನಕ್ಕೆ ಬಂದಾಗ ಆಕಾಶದ ಕೆಳಗಿರುತ್ತೀರಿ ಆಗ ನಿಮ್ಮ ಮೇಲಿರುವ ಆಕಾಶದ ಉದ್ದಗಲಗಳನ್ನು ಅಳೆಯುವ ಯಾವುದೇ ಅಳತೆ ಕೋಲು ನಿಮ್ಮ ಕೈಯಲ್ಲಿರಲಾರದು. ಇದೇ ಸ್ಥಿತಿಯು ದೇವನ ಪ್ರಪಂಚದ್ದಾಗಿದೆ. ಒಂದು ಬೀಜವು ಮೊಲಕೆಯೊಡೆದು ವೃಕ್ಷಗಳ ಲೋಕವೇ ನಿರ್ಮಾಣವಾಗುತ್ತದೆ. ಸೂರ್ಯನ ಪ್ರಕಾಶ,...

ಇದು ಮೂಗ ಅರಸರುಗಳ ವಸ್ತು ಸಂಗ್ರಹಾಲಯವಲ್ಲ

ಮೌಲಾನ ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ ಎಲ್ಲಾ ಯಾತ್ರೆಗಳಿಗಿಂತ ರೈಲು ಪ್ರಯಾಣವು ಹೆಚ್ಚು ಅನುಭವಗಳಿಂದ ತುಂಬಿರುತ್ತದೆ. ಮಾನವ ಕೋಟಿಯನ್ನು ಹೊತ್ತು ವೇಗಧೂತ ರೈಲು ಓಡುತ್ತದೆ. ರೈಲಿನ ಎರಡೂ ಕಡೆಗಳಲ್ಲೂ ಪ್ರಪಂಚದ ಸುಂದರ ದೃಶ್ಯಗಳು ನಮ್ಮ ಜೊತೆಗಿರುತ್ತದೆ. ಹೀಗೆ ರೈಲು ಕೂಡ ಜೀವನಯಾತ್ರೆಯ ಒಂದು ಸಂಕೇತದಂತಿದೆ. ದೃಷ್ಟಾಂತಗಳಿಂದ ತುಂಬಿರುವ ಈ ಲೋಕದಲ್ಲಿ ಮಾನವ ಸಂಚರಿಸುತ್ತಿದ್ದಾನೆ. ಆದರೆ,...

MOST COMMENTED

ಕಲ್ಲುಗಳ ನಡುವೆ ಅರಳಿದ ಹೂವುಗಳು

ಸಿಹಾನ ಬಿ.ಎಂ ಹಿಂದೊಂದು ಕಾಲವಿತ್ತು. ಆವಾಗ "ಹಿಂದೂ ಯುವಕ ಮುಸ್ಲಿಮ್ ಮಹಿಳೆಗೆ ಸಹಾಯ ಮಾಡಿದರು, ಮುಸ್ಲಿಮ್ ಯುವಕರು ಹಿಂದೂ ಯುವಕನ ಅಂತ್ಯ ಮಾಡಿದರು" ಈ...

HOT NEWS