Thursday, May 2, 2024

ಸಫಾಯಿ ಕರ್ಮಚಾರಿಗಳು, ನಾವು ಮತ್ತು ಸರ್ಕಾರ

ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ ಒಂದೆಡೆ 2024ರಲ್ಲಿ ಮಂಗಳ ಗೃಹಕ್ಕೆ ಹೋಗುವ ಯೋಜನೆಗೆ ಈಗಾಗಲೇ ಅಂದರೆ 2015ರಲ್ಲೇ ಮಿಲಿಯನ್ ಗಟ್ಟಲೆ ಕೊಟ್ಟು ರೆಜಿಸ್ಟರ್ ಮಾಡಿಸಿದ ಭಾರತೀಯ 2 ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಹಾಗೆ 2017ರಲ್ಲಿ 1.3 ಲಕ್ಷ ಭಾರತೀಯರು ನಾಸಾ ದ 2018 ರ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ, ಆಶಾವಾದಿ ಮತ್ತು ಶ್ರೀಮಂತ ಜನರನ್ನು...

ಲಕ್ಷದ್ವೀಪ : ನೀರಮೇಲಿನ ನೆಲವೊಂದರ ಸಂಕಟ

ವಿಶೇಷ ಲೇಖನ ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ ಅದು ಸಾಗರದ ನಡುವೆ ಮೈ ಚೆಲ್ಲಿ ಮಲಗಿರುವ ಅಂಗೈ ಅಗಲದ ಪುಟ್ಟ ಭೂಮಿ. ಮೇಲೆ‌ನೀಲಾಕಾಶ. ಸುತ್ತಲೂ ಅದರದೇ‌ ಪ್ರತಿಬಿಂಬವನ್ನು ಹೊತ್ತಿರುವ ಜಲಧಿ. ಇಂತಹ ಸೊಬಗಿನ ನೆಲ ಕಳೆದ ಎರಡು ವಾರಗಳಿಂದ ದೇಶದಾದ್ಯಂತ...

ಎರಡನೇ ಸ್ವಾತಂತ್ರ ಸಂಗ್ರಮಾಕ್ಕೆ ಸಿದ್ದರಾಗೋಣ !

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. "ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದು ಕೈಸ್ತ ಮುಸಲ್ಮಾನ, ಪಾರ್ಸಿ ಜೈನರ ಉದ್ಯಾನ" ಎಂದು ರಾಷ್ಟ್ರಕವಿ ಕುವೆಂಪುರವರು ಈ ನಾಡನ್ನು ವರ್ಣಿಸಿದ್ದಾರೆ. ಜಾತ್ಯಾತೀತ ತತ್ವಕ್ಕೆ ಒಳಪಟ್ಟ ಈ ನಮ್ಮ ಭಾರತ ದೇಶದಲ್ಲಿ ಇತ್ತೀಚೀನ ದಿನಗಳಲ್ಲಿ ಜಾತ್ಯಾತೀತ...

ಭಿನ್ನತೆಯನ್ನು ಸವಿಯಲು ಕನ್ನಡ ರಾಜ್ಯೋತ್ಸವವು ನಮಗೆ ಸ್ಪೂರ್ತಿ ನೀಡಲಿ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು… ಸಂದೇಶ : ಲಬೀದ್ ಆಲಿಯಾ ಭಾರತವು ವಿವಿಧ ರಾಜ್ಯಗಳ ಒಕ್ಕೂಟವಾಗಿದೆ. ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಭಿನ್ನತೆಯೇ ಈ ದೇಶದ ನಿಜವಾದ ಸೌಂಧರ್ಯ. ಕರುನಾಡನನ್ನು ಈ ದೇಶದ ಮತ್ತೊಂದು ಪುಟ್ಟ...

ಮಾಧ್ಯಮದ ಸುಳ್ಳು ಸುದ್ದಿಗಳ‌ ನಡುವೆ “ಸತ್ಯ” ಮರೆಯಾಗದಿರಲಿ

ಶಾರೂಕ್ ತೀರ್ಥಹಳ್ಳಿ ಕೊರೊನಾ ಬಗ್ಗೆ ಸತ್ಯವಲ್ಲದ ಸುದ್ದಿಗಳನ್ನು ಲೈಕ್, ಕಮೆಂಟ್ ಮಾಡುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಸತ್ಯವಲ್ಲದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್‍ಬುಕ್ ಮುಂದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ದೊಡ್ಡ ಸುದ್ದಿ ಮಾಡುತ್ತಿದೆ. ಸೋಶಿಯಲ್ ಮಿಡಿಯಾಗಳನ್ನ ಓಪನ್ ಮಾಡಿದರೆ ಸಾಕು...

ಪಠ್ಯದಿಂದ ಟಿಪ್ಪು ಸುಲ್ತಾನ್ ನನ್ನು ಅಳಿಸುವುದರಿಂದ ಇತಿಹಾಸ ಬದಲಾಗದು!

ಲೇಖಕರು: ಯಾಸೀನ್ ಕೋಡಿಬೆಂಗ್ರೆ. ( ವಕೀಲರು ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ) ಕರ್ನಾಟಕದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ ಮೈಸೂರು ಹುಲಿ ಖ್ಯಾತ ನಾಮದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದಾಗಲೇ ಟಿಪ್ಪುವಿನ ಬಗ್ಗೆ ಏಕಾಏಕೀ ಹಲವಾರು ಆಪಾದನೆಗಳು ಮುನ್ನಲೆಗೆ ಬಂದವು. ಇತಿಹಾಸದ ಗಂಧ ಗಾಳಿ ತಿಳಿಯದ...

ಪ್ರವಾದಿ (ಸ) ಮತ್ತು ಕಾರ್ಲ್ ಮಾರ್ಕ್ಸ್‌ನ ಕಾರ್ಮಿಕ ನೀತಿಯ ಸಾಮ್ಯತೆಗಳು

ಇಸ್ಮತ್ ಪಜೀರ್ ಎಲ್ಲಾ ಕಾರ್ಮಿಕ ಬಂಧುಗಳಿಗೂ "ಮೇ ಡೇ" ಶುಭಾಶಯಗಳು.. ಆಧುನಿಕ ಜಗತ್ತಿನಲ್ಲಿ ಕಾರ್ಮಿಕರ ಪರವಾದ ಅತ್ಯಂತ ನ್ಯಾಯಪರ ಧ್ವನಿಯಾಗಿ ಗುರುತಿಸಲ್ಪಡುವ ವ್ಯಕ್ತಿತ್ವ ಕಾರ್ಲ್ ಮಾರ್ಕ್ಸ್‌ನದು.‌ಅದೆಷ್ಟು ಬಲವಾದ ನಂಬಿಕೆಯೆಂದರೆ ಕಮ್ಯೂನಿಸಮನ್ನು ಒಪ್ಪದವರೂ ಇದನ್ನು ಒಳಗೊಳಗೇ ಒಪ್ಪುತ್ತಾರೆ. ಸುಮ್ಮನೆ ಒಂದು ಉದಾಹರಣೆ ನೋಡಿ....

ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ ಮತ್ತು ಪ್ರೊ. ಪ್ರಭಾತ್ ಪಾಟ್ನಾಯಕ್ : ಒಂದು ಹೋಲಿಕೆ

ಕೆಲವು ವರ್ಷಗಳ ಹಿಂದೆ ದೆಹಲಿಯ ಅರ್ಥಶಾಸ್ತ್ರ ಮೇಸ್ಟ್ರೊಬ್ಬರು ಹೀಗೇ ಮಾತನಾಡುತ್ತಾ, “ಭಾರತದಲ್ಲಿ ನಿಜಕ್ಕೂ ಅರ್ಥಶಾಸ್ತ್ರದಲ್ಲಿ ಯಾವತ್ತೋ ನೊಬೆಲ್ ಪ್ರಶಸ್ತಿ ಸಿಗಬೇಕಿದ್ದ ಒಬ್ಬ ವಿದ್ವಾಂಸರಿದ್ದಾರೆ. ಆದರೆ ಅವರಿಗೆ ನೊಬೆಲ್ ಸಿಗುವ ಸಾಧ್ಯತೆ ಬಹಳ ಕಡಿಮೆ” ಎಂದರು. ಈ ಮೇಸ್ಟ್ರ ಮಾತು ಮಾತು ನನಗೆ ಬಹಳ ಕುತೂಹಲಕಾರಿ ಎನಿಸಿತು. ಯಾರು ಆ ವಿದ್ವಾಂಸರು ಎಂದು ಕೇಳಿದ್ದಕ್ಕೆ ಅವರು...

ಗೋಡೆ ಮೇಲೆ ಟ್ರಂಪ್ ನಮಸ್ತೆ, ಅದರ ಹಿಂದಿದೆ ದೇಶದ ಅವಸ್ಥೆ !

- ಶಾರೂಕ್ ತೀರ್ಥಹಳ್ಳಿ ಜಗತ್ತಿನ ಅತಿ ಎತ್ತರದ ಗೋಡೆ ಭಾರತದ ನೆರ ರಾಷ್ಟ್ರವಾದ ಚೀನಾದಲ್ಲಿದೆ ಅದುವೇ ಗ್ರೇಟ್ ವಾಲ್ ಆಫ್ ಚೀನಾ. ಚೀನಾದಲ್ಲಿರುವ ಗ್ರೇಟ್ ವಾಲ್ ಗಿಂತಲೂ ಎತ್ತರದ ಗೋಡೆ ನಮ್ಮ ಭಾರತ ದೇಶದಲ್ಲಿದೆ ಅಂದರೆ ಯಾರೂ ಕೂಡ ನಂಬುವುದಿಲ್ಲ.  ಹೌದು,...

ಮೌಲ್ಯ ಆಧಾರಿತ ರಾಜಕೀಯ – ಸಮಯದ ಅಗತ್ಯ.

ಎ. ಜೆ ಸಾಜಿದ್ ಮಂಗಳೂರು, ( ವೈದ್ಯಕೀಯ ವಿದ್ಯಾರ್ಥಿ) ‘ಮೌಲ್ಯ ಆಧಾರಿತ ರಾಜಕೀಯವು ಇಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಾಗಿದೆ ಎಂಬ ವಿಷಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಂದಿನ ನಮ್ಮ ಸ್ಥಿತಿಯನ್ನು ಅಭಿವೃದ್ಧಿ ಹೊಂದುವ ಸ್ಥಿತಿಗೆ ಬದಲಾಯಿಸುವ ಅವಶ್ಯಕತೆಯಿದೆ. ಇದು ನಮ್ಮ ಆಂತರಿಕ...

MOST COMMENTED

HOT NEWS