ಡಾ||ಬಿಧಾನ್ ಚಂದ್ರ ರಾಯ್ ಮತ್ತು ರಾಷ್ಟ್ರೀಯ ವೈದ್ಯರ ದಿನಾಚರಣೆ
ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾರ್ದಿಕ ಶುಭಾಶಯಗಳು.
ಎ.ಜೆ ಸಾಜಿದ್ ಮಂಗಳೂರು
ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಜುಲೈ 1 ರಂದು ಆಚರಿಸಲಾಗುತ್ತದೆ. ಡಾ|| ಬಿಧಾನ್ ಚಂದ್ರ ರಾಯ್ ಅವರ ಜನನ ಮತ್ತು ಮರಣ ದಿನದ ವಾರ್ಷಿಕೋತ್ಸವಕ್ಕಾಗಿ ಇದನ್ನು ಗುರುತಿಸಲಾಗಿದೆ. 1991 ರಲ್ಲಿ ಕೇಂದ್ರ...
ಶಹೀದ್ ಅಶ್ಫಾಖುಲ್ಲಾ ಖಾನ್, ತ್ಯಾಗ ಬಲಿದಾನದ ಪ್ರತೀಕ – ಇಂದು ಹುತಾತ್ಮ ದಿನ
"ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ಕೆಲಸ ಮಾಡುವುದಿಲ್ಲ ನಾವು ಹಿಂದೂಸ್ಥಾನವನ್ನು ನಮ್ಮದಾಗಿಸುತ್ತೆವೆ"-ಅಶ್ಫಾಖುಲ್ಲಾ ಖಾನ್
ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ
ಪೌರತ್ವ ಮಸೂದೆಯೂ
ಸಂಸತ್ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಅಂದಿನಿಂದ ಭಾರತದ ವಿವಿಧ ಭಾಗದಲ್ಲಿ
ಪ್ರತಿಭಟನೆಗಳು ಪರ ವಿರುದ್ಧ ವಾದಗಳು ನಡೆಯುತ್ತಿದೆ. ಮುಸ್ಲಿಮರು ಭಾರತೀಯರು ಅಲ್ಲ...
ಬ್ರಹ್ಮಶ್ರೀ ನಾರಾಯಣ ಗುರು ಜೀವನ ಮತ್ತು ಹೋರಾಟ.
ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ (ಉಳ್ಳಾಲ)
ಒಂದು ಜಾತಿ ಒಂದು ಧರ್ಮ ಒಂದು ದೈವ ಮನುಷ್ಯನಿಗೆ ಒಂದು ಯೋನಿ ಒಂದಾಕಾರ ಒಂದು ಇಲ್ಲದರೊಳು ಭೇದ. (ಜಾತಿ ನಿರ್ಣಯ : ೨)
ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ...
ಉಳುವವನ ಕಿಡಿ
ಕವನ
ಸುಮಮಿ
ಓ, ಕೇಳಿಲ್ಲಿ ಜನ ನಾಯಕರೆ, ನಿಮ್ಮೀ ರಾಜಕೀಯ ಮೇಲಾಟಕ್ಕೆ ಕೈ ಹಾಕಿರುದು ದೇಶದ ಬೆನ್ನೆಲುಬಿಗೆ, ಮರೆತಂತಿರುವಿರಿ ಸುಡುವ ಮುನ್ನ ಹಿಂತೆಗೆಯಲು ಬೆರಳುಗಳ. ಕಿಡಿ ಹಚ್ಚಾಗಿದೆ, ಮುಡಿ ಕೆಂಪಾಗುತಿದೆ, ನೀವೇಕೆ ನೋಡಬಾರದೊಮ್ಮೆ ಕಣ್ತೆರೆದು ನಿಮ್ಮ...
ಯಾವ ಬಲೆಗೂ ಬೀಳದ ಸಿಂಹ: ರಾಸ್ ಬಿಹಾರಿ ಬೋಸ್
ಲೇಖಕರು: ಎಲ್ದೋ ಹೊನ್ನೇಕುಡಿಗೆ. 9731315193.
ರಾಸ್ ಬಿಹಾರಿ ಬೋಸ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ
ಅದೊಂದು ಸಂಜೆ ಗುರುಗಳಾದ ಚಾರುಚಂದರಾಯ್ ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ...
ಡಮಾಸ್ಕಸ್ ನ ಮುವಫ್ಫಿಖ್ ...
ಮನದ ಮಾತು
ರಫೀಕ್ ಮಾಸ್ಟರ್, ಸಮಾಜ ಸೇವಕ
ಶ್ರೇಷ್ಠ ಪಂಡಿತರಾದ ಅಬ್ದುಲ್ಲಾ ಬಿನ್ ಮುಬಾರಕ್ ಪವಿತ್ರ ಮಕ್ಕಾ ಯಾತ್ರೆ ಕೈಗೊಂಡ ವರ್ಷ ಒಂದು ವಿಚಿತ್ರ ಘಟನೆ ನಡೆಯಿತು. ಪವಿತ್ರ ಕಾಬಾ ಬಳಿ ಮಲಗಿದ್ದ ಅವರಿಗೊಂದು ಕನಸು ಬಿತ್ತು. ಆಕಾಶದಿಂದ...
“ಸ್ವತಂತ್ರ ಹೋರಾಟ ಇತಿಹಾಸದಲ್ಲೇ ಒಬ್ಬನನ್ನು ಕೊಲ್ಲಲು 80 ಬ್ರಿಟಿಷ್ ಪೊಲೀಸರು ಬಂದಿದ್ದರು.”
ಲೇಖಕರು - ರವಿ ನವಲಹಳ್ಳಿ (ಸಿಂಧನೂರು)
ಭಾರತದ ಸ್ವತಂತ್ರ ಹೋರಾಟ ಇತಿಹಾಸದಲ್ಲೇ ಒಬ್ಬನನ್ನು ಸಾಯಿಸಲು 80 ಜನ ಪೊಲೀಸರು ಬಂದಿದ್ದು ಇದೆ, ನೀವೇ ಯೋಚನೆ ಮಾಡಿ ಅಜಾದ್ ಕಂಡರೆ ಬ್ರಿಟಿಷರಿಗೆ ಎಷ್ಟು ಭಯವಿತ್ತು, ಕ್ರಾಂತಿಕಾರಿಗಳ ಬದುಕು...
ಅಮೀನ್ ಸಯಾನಿ ಎಂಬ ಮಾದರಿ ನಿರೂಪಕ
ವ್ಯಕ್ತಿ ಪರಿಚಯ
ಪರಿಚಯ: ವಿಜಯ ಇನಾಮದಾರ ಕವಿಜು ಧಾರವಾಡ
ಹಳೆ ಮಂದಿ ಯಾರ ಕೇಳಿಲ್ಲ ಈ ಹೆಸರು? ಆಕಾಶವಾಣಿಯಲ್ಲಿ ಸಿಬಾಕಾ ಗೀತಮಾಲಾ ಪ್ರಸಿದ್ಧ ರೇಡಿಯೋ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ನಿರೂಪಕ ಇವರು.ಅದ್ಯಾಕೋ ಮೊನ್ನೆಯಿಂದ ಇವರು ಬಾಳ ನೆನಪಾಗಲಿಕತ್ತಿದ್ದರು.ಇವರು ಬಗ್ಗೆ ಈಗೀನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿನಿ.ಇವರ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿ ಹುಡುಕಿ ಇವರ ಬಗ್ಗೆ ಬರೆದ...
ವಿವೇಕಾನಂದರ ಬಂಧುತ್ವದ ಭಾರತ.
ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್
ರಾಮಕೃಷ್ಣ ಪರಮಹಂಸರ ಪ್ರಮುಖ ಬೋಧನೆಯಾಗಿದ್ದ ಋಗ್ವೇದದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವನ್ನು ಸಾಕ್ಷಾತ್ಕರಿಸಲು ದೇಶದಾದ್ಯಂತ ಸುತ್ತಿ ಸಾಹೋದರತೆ ಮತ್ತು ಮಾನವೀಯತೆಯ ಬೀಜವನ್ನು ಬಿತ್ತಿದ ಸ್ವಾಮಿ ವಿವೇಕಾನಂದರು...
‘ಕಮ್ಮಿ ಇಲ್ಲ’ದ ಮೋದಿ ಕಾಳಜಿ ಮತ್ತು ಸೋತ ಭಾರತ
ಶರೀಫ್ ಕಾಡುಮಠ
ಖ್ಯಾತ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಅವರ 2013ರ ಭಾಷಣವೊಂದರ ತುಣುಕನ್ನು ಹಂಚಿಕೊಂಡಿದ್ದರು. ಮುಂಬೈ-ಅಹ್ಮದಬಾದ್ ನಡುವೆ ಬುಲೆಟ್ ರೈಲು ಆರಂಭಿಸುವ ಕುರಿತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೋದಿ ಸಲಹೆ ನೀಡಿದ್ದರ ಬಗ್ಗೆ ಆ...