MOST COMMENTED
ಸಾಮಾಜಿಕ ಸೇವೆಯಲ್ಲಿ ಯುವ ಪೀಳಿಗೆ
ನಸೀಬ ಗಡಿಯಾರ್
ಇಂದು ಜಗತ್ತಿನ ಯುವಕರು ಮೊಬೈಲಿನ ದಾಸರಾಗಿ ಬಿಟ್ಟಿದ್ದಾರೆ ಜಗತ್ತಿಗೆ ನಮ್ಮಿಂದಾಗಬೇಕಾದ ಮುಖ್ಯ ಕಾರ್ಯಗಳನ್ನು ಮರೆತುಬಿಟ್ಟಿದ್ದಾರೆ. ಜಗತ್ತಿನ ಹಲವು ಕಡೆಗಳಲ್ಲಿ ಸೇವಾ ಸಂಘ ಸಂಸ್ಥೆಗಳು ಉದ್ಭವಿಸಿದೆಕಷ್ಟದಲ್ಲಿರುವವರಿಗೆ ಸಹಾಯ ಸಂಘ ಸಂಸ್ಥೆಗಳು ತಕ್ಷಣವೇ ಕೈಜೋಡಿಸಿ...
























































