MOST COMMENTED
ಸಂವಿಧಾನ ಮತ್ತು ಭಾರತೀಯ ಕ್ಯಾಂಪಸ್‌ಗಳು
ಪ್ರಜಾಪ್ರಭುತ್ವದ ಉಳಿವಿನಲ್ಲಿ ಮತ್ತು ಮುನ್ನಡೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ.
ನವೆಂಬರ್ 26, ಇದು ಕೇವಲ ಕ್ಯಾಲೆಂಡರಿನ ಒಂದು ದಿನಾಂಕವಲ್ಲ, ಬದಲಿಗೆ ಸ್ವತಂತ್ರ ಭಾರತದ ಅಸ್ಮಿತೆಯನ್ನು ರೂಪಿಸಿದ ದಿನ. 1949 ರ ಇದೇ ದಿನದಂದು ಭಾರತದ ಸಂವಿಧಾನ...



















































