ವಿವೇಕಾನಂದರನ್ನು ಹುಡುಕುವುದು ಹೇಗೆ?
ಕಿರಿಯ ವಯಸ್ಸಿನಲ್ಲಿಯೇ ಅಗಲಿ ಹೋದ ಭರತಖಂಡದ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಧರ್ಮದ ಮೂಲಕ ಸಹಿಷ್ಣುವಾದ ಬದುಕನ್ನು ಸಾಧಿಸುವ ವಿಚಾರಗಳನ್ನು ಒಳಗೊಂಡಂಥವು. ರಾಮಕೃಷ್ಣ ಪರಮಹಂಸರೆಂಬ ಅದ್ಭುತ ಚೇತನದ ಪ್ರಭಾವದಿಂದ...
ಸೆಕ್ಯೂಲರ್ ವಾದಿಗಳ ಧ್ರುವೀಕರಣದ ವಾದಗಳಿಗಿಂತ ಮುಕ್ತ ಚರ್ಚೆ, ಇಂದಿನ ತುರ್ತು
ಲೇಖಕರು: ರಮೇಶ್ ವೆಂಕಟರಾಮನ್
ದೇಶದ ಸಾಂವಿಧಾನಿಕ ಬದ್ಧತೆಯು ಜಾತ್ಯತೀತತೆಯ ಪರಿಕಲ್ಪನೆಯ ವಿಚಾರದಲ್ಲಿ ಗಂಭೀರ ಅಪಾಯದಲ್ಲಿದೆ. ತನ್ನ ಬಲವಾದ ಚುನಾವಣಾ ಆದೇಶವನ್ನು ಹೇರುವ ಮೂಲಕ ಭಾರತದ ಜಾತ್ಯತೀತ ನೀತಿಯನ್ನು ಹಾಳುಮಾಡಲು ನಿರ್ಧರಿಸಿದಂತೆ...
ಶಾಂತಿ ಕಾಪಾಡಿದ ಪೇಜಾವರ ಶ್ರೀ, ಒಂದು ನೆನಪು
1998ರ ಜನವರಿ ಮೊದಲ ವಾರ ಇರಬೇಕು. ಅಂದು ನಾನು ಮುಂಜಾನೆ ಐದು ಗಂಟೆಯ ಹೊತ್ತಿಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ ಫಜರ್ ನಮಾಝ್ ಮುಗಿಸಿ, ಎಂದಿನಂತೆ ಪಕ್ಕದಲ್ಲೇ ಇರುವ ಶ್ರೀ ಕೃಷ್ಣ ಮಠ,...
ಮತದಾರ ಪ್ರಜೆಗಳೆ ಅನರ್ಹರು…?
ಚುನಾವಣಾ ವಿಶ್ಲೇಷಣೆ
ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ.
ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ
(ಸದಸ್ಯರು, ಸಂವೇದನಾ ಬೆಂಗಳೂರು)
ದೇಶದ ಆಂತರಿಕ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಟ್ಟ ದಾರುಣ ಸ್ಥಿತಿಗೆ ನೂಕುವುದರಲ್ಲಿ ಮತದಾರರಾದ ಪ್ರಜೆಗಳು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂಬ...
ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಾಗಿ ಗಡಿಪಾರು ಮಾಡುವ ಬಲಪಂಥೀಯ ದೃಷ್ಟಿಗೆ, ಸುಪ್ರೀಂ ಕೋರ್ಟ್ ಅನುಮೋದನೆ
1992ರಲ್ಲಿ ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿಗಳು ನೆಲಸಮಗೊಳಿಸಿದ ಭಾರತೀಯ ಮುಸ್ಲಿಮರ ಪ್ರಮುಖ ಮಸೀದಿ ಮತ್ತು ನಂಬಿಕೆಯ ಸ್ಥಳವಾದ ಬಾಬರಿ ಮಸೀದಿಯ ಸ್ಥಳದ ಬಗ್ಗೆ ಸುಪ್ರೀಮ್ ಕೋರ್ಟಿನ ತೀರ್ಪಿಗಾಗಿ ಕಾಯುತ್ತಿರುವ ಅನೇಕ ಭಾರತೀಯರಂತೆ ನಾನು ಶನಿವಾರದಂದು...
ಶಿಶು ಪ್ರಧಾನ ಸಮಾಜ- ೪
ಯೋಗೇಶ್ ಮಾಸ್ಟರ್
(ಬರಹಗಾರರು, ಮತ್ತು ಸಾಮಾಜಿಕ ಹೋರಾಟಗಾರರು)
ಸಂಸ್ಕೃತಿ ಎಂಬ ಪದ ವಿವಿಧ ರೀತಿಯ ಮಾನಸಿಕ ಅನುಭವಗಳನ್ನು ನೀಡಿದೆ ಮತ್ತು ನೀಡುತ್ತಿದೆ. ಅದು ಬಹಳ ಉನ್ನತವಾಗಿಯೂ, ಅನಿವಾರ್ಯವಾಗಿಯೂ, ಕ್ಲೀಶೆಯಾಗಿಯೂ, ವೈಜ್ಞಾನಿಕವಾಗಿಯೂ, ವೈಚಾರಿಕವಾಗಿಯೂ, ಅವೈಜ್ಞಾನಿಕವಾಗಿಯೂ, ಅವೈಚಾರಿಕವಾಗಿಯೂ, ಬೇಕಾಗಿಯೂ,...
ಹಿಂಬಾಗಿಲಿನ ಮೂಲಕ ಅಧಿಕಾರ ಪಡೆಯುವ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಪಕ್ಷ ; ವರಸೆ ಬದಲಾಯಿಸುವ ಮಾಧ್ಯಮ!
ಲೇಖಕರು:ವೈ.ಎನ್.ಕೆ, ಉಡುಪಿ(ರಾಜ್ಯ ಶಾಸ್ತ್ರ, ಸ್ನಾತ್ತಕೋತ್ತರ ವಿದ್ಯಾರ್ಥಿ)
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ಮೈತ್ರಿ ಅಸ್ತಿತ್ವಕ್ಕೆ ಬಂದು ಇಡೀ ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಅಣಕಿಸುವಂತ ನಾಟಕ ನಡೆದಿದೆ. ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ ಮೈತ್ರಿ ಮಾಡಿ...
ನಾಡಿನ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು
(ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಹುಟ್ಟು ಹಬ್ಬ)
ಮಕ್ಕಳೇ ಸ್ಪೂರ್ತಿ
ಕವನ ಉಪ್ಪಿನಂಗಡಿ
(Ist year B.A Journalism,
Philomena College Puttur)
ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಒಂದು ಮಗುವು ತನ್ನ...
ಒಡೆದು ಆಳುವ ನೀತಿಗೆ ಬಲಿಯಾದ ಟಿಪ್ಪು
ಲೇಖಕರು: ಇಸ್ಮತ್ ಪಜೀರ್
ಟಿಪ್ಪು ಓರ್ವ ಅತ್ಯಂತ ಸಮರ್ಥ ರಾಜ, ಉಪಖಂಡದ ಇತಿಹಾಸ ಕಂಡ ಅತ್ಯಂತ ಜನಪರ ರಾಜ, ಟಿಪ್ಪು ಶೂರ, ವೀರನೆನ್ನುವುದನ್ನು ಟಿಪ್ಪು ವಿರೋಧಿಗಳು ಮತ್ಸರದಿಂದ, ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರಾದರೂ, ಟಿಪ್ಪುವನ್ನು...
ನೋಟು ರದ್ದತಿ: ಮಾಯದ ಗಾಯದ ನೆನಪು
ವಿಶೇಷ ಲೇಖನ
ಲೇಖಕರು: ಮಹಮ್ಮದ್ ಶರೀಫ್ ಕಾಡುಮಠ
2016ರ ನವೆಂಬರ್ 8, 9ರ ದಿನಗಳ ನೆನಪು ಬಹುಶಃ ಭಾರತೀಯರ ಮನಸ್ಸಿನಿಂದ ಮಾಯುವುದು ಕಷ್ಟ. ತತ್ತರಿಸಿ ಹೋದ ಗ್ರಾಮೀಣ ಬಡ ಜನರು ಎಟಿಎಂಗಳ ಮುಂದೆ ಸಾಲು ನಿಂತ...































































