Friday, May 3, 2024

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್ : ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 2 ಪ್ರೊ । ಮುಜಾಫರ್ ಅಸ್ಸಾದಿ ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ಜಾಗತೀಕರಣವು ಮಾರುಕಟ್ಟೆ ಮತ್ತು ಬಂಡವಾಳವನ್ನು ವಿಸ್ತರಿಸುವ ಮತ್ತು ಸಂಯೋಜಿಸುವ ಪ್ರಮೇಯದಲ್ಲಿದೆ. ಈ ಸನ್ನಿವೇಶದಲ್ಲಿ, ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನುಹಿಂದಿನಮೇಜಿಗೆಇಳಿಸಲಾಗಿದೆ, ಏಕೆಂದರೆ ಇದು ಬಂಡವಾಳಶಾಹಿಯ ಬೆಳವಣಿಗೆಗೆ...

ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು

ಸಬೀಹಾ ಫಾತಿಮ ಮಂಗಳೂರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ...

ಶಿಕ್ಷಣ ಹಕ್ಕು ಮತ್ತು ಕೆಲವು ಪ್ರಶ್ನೆಗಳು

  ಆರ್.ಟಿ.ಇ(ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-ರೈಟ್ ಟು ಎಜುಕೇಶನ್) ಋತು ಆರಂಭಗೊಂಡಿದೆ. ಫೆಬ್ರವರಿಯಿಂದ ಮಾರ್ಚ್‍ವರೆಗೆ ಅರ್ಜಿ ತುಂಬಲಾಗುವುದು, ಈಗ ಆನ್ಲೈನ್ ಅರ್ಜಿ, ಹೆತ್ತವರು-ಪೋಷಕರು ಮತ್ತು ಖಾಸಗಿ ಶಾಲೆಯಲ್ಲಿ 25% ದಾಖಲಾತಿ ಎಂಬುವುದೆಲ್ಲಾ ಕೇಳುತ್ತದೆ ಮತ್ತು ಮಾರ್ಚ್ ದ್ವಿತೀಯ ಭಾಗದಲ್ಲಿ ಕೊನೆಗೊಳ್ಳುತ್ತದೆ. ಆರ್.ಟಿ.ಇ ಯನ್ನು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009(2009ರ ಕೇಂದ್ರ...

ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ, ಮುಖ್ಯಮಂತ್ರಿಯವರಿಗೆ ಮನವಿ ಪತ್ರ

ದಿನಾಂಕ:25.04.2020 ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಗೌರವಾನ್ವಿತ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನಸೌಧ,ಬೆಂಗಳೂರು ಮನವಿ ಪತ್ರ ಗೌರವಾನ್ವಿತ ಸರ್, ವಿಷಯ: ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂಬುದನ್ನು...

ಶಿಕ್ಷಣದ ಮೆಕ್‌ಡೊನಾಲ್ಡೈಸೇಶನ್: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜಾಗತೀಕರಣದ ನಡುವಿನ ಸಂಪರ್ಕ

ಭಾಗ : 1 ಪ್ರೊ । ಮುಜಾಫರ್ ಅಸ್ಸಾದಿ ಹೊಸ ಶಿಕ್ಷಣ ನೀತಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಇತ್ತೀಚಿನ ಪ್ರಯತ್ನವು, ಇತ್ತೀಚಿನ ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ. ಭಾರತದಮೊದಲ ಪ್ರಧಾನಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದವರಾದರೂ ಹೇಗೆ?...

‘ ಶಿಕ್ಷಣ’ ವೈಷಮ್ಯ ರಹಿತವಾಗಲಿ.

ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು) ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ. ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ Ghetto ಗಳಿಂದ ಹೊರಬಂದು ಜನರೊಂದಿಗೆ ಬೆರೆಯಬೇಕೆಂದು ಉದಾರವಾದಿ ಬುದ್ಧಿಜೀವಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ಅದೇ ರೀತಿ ಸಂಸ್ಕೃತಿ...

ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017 ಮತ್ತು ಕೆಲವು ವಿಚಾರಗಳು

  ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017ವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೋ.ಎಸ್.ಜಿ ಸಿದ್ಧರಾಮಯ್ಯ ರವರ ಅಧ್ಯಕ್ಷೆತೆಯಲ್ಲಿ ರಚಿಸಲಾದ ಒಂದು ಅತೀ ಪ್ರಮುಖ ವರದಿಯಾಗಿದೆ. ಈ ಅಧ್ಯಯನವು ರಾಜ್ಯದ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಾಂಶವನ್ನು ಸಮಾಜದ ಮುಂದೆ ತೆರೆದಿಟ್ಟಿದೆ. ಈ ವರದಿಯಲ್ಲಿ ರಾಜ್ಯ ಸರಕಾರಕ್ಕೆ 21 ಶಿಫಾರಸ್ಸುಗಳು ಮಾಡಲಾಗಿದೆ. ಪ್ರಥಮ ಶಿಫಾರಸ್ಸು- ಮಕ್ಕಳ ಜೀವ...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ-೩ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ...

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದಕ್ಕೆ ಮಸಿ ಬಳಿಯಬೇಡಿ….

ಲಬೀದ್ ಆಲಿಯಾ "ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು". ಕುವೆಂಪು ಅವರ ಈ ಮಾತನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಈ ರೀತಿ ಓದಬಹುದು....

ಪ್ರಸ್ತುತ ಶಿಕ್ಷಣ ಮತ್ತು ಪುನರ್ ಚಿಂತನೆಯ ಅಗತ್ಯ

ಶೆಹಝಾದ್ ಶಕೀಬ್, ಮೈಸೂರು ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್ ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು...

MOST COMMENTED

ಮೊರಾದಾಬಾದ್ ನಲ್ಲಿ ನಡೆದ ಹತ್ಯಾಕಾಂಡಕ್ಕೆ ಇಂದಿಗೆ 42 ವರ್ಷ.

ಲೇಖಕರು : ಉಮರ್ ಫಾರೂಕ್, ಇಸ್ಲಾಂಪೂರ (ಇಳಕಲ್ಲ). 1980 ರ ಅಗಸ್ಟ್ 13 ರಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡಕ್ಕೆ ಇಂದಿಗೆ...

HOT NEWS