ನರಸಿಂಹ ಸ್ವಾಮಿ ಅವರು ಶಿಕ್ಷಣ ಸಂಶೋಧಕರಾಗಿದ್ದು, ಅಲಾಭಕಾರಿ ಶಿಕ್ಷಣ ಕಾರ್ಯಕ್ರಮಗಳ ಮೌಲ್ಯಮಾಪನ ಅಧ್ಯಯನಗಳನ್ನು ನಡೆಸುವ ಅನುಭವವನ್ನು ಹೊಂದಿದ್ದಾರೆ. ಇದರ ಮೂಲಕ ಪುರಾವೆ-ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಗೆ ಮತ್ತು ಕಾರ್ಯಕ್ರಮ ಸುಧಾರಣೆಗೆ ಬೆಂಬಲ ನೀಡುತ್ತಾರೆ.
ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ
ಬಕೆಟಿನ ಕೆಳಭಾಗದಲ್ಲಿ ರಂಧ್ರವಾಗಿದ್ದು, ನೀವು ಮೇಲಿನಿಂದ ನೀರು ಹಾಕಿದರೆ ನೀರೆಲ್ಲ ಹರಿದು ಹೋಗಿ ಬಕೇಟಿನಲ್ಲಿ ಏನೂ ಉಳಿಯುವುದಿಲ್ಲ. ಮಾನವನ ಅವಸ್ಥೆಯು ಇದೇ ಆಗಿದೆ.ನಿಜವಾಗಿಯೂ ಮಾನವನಿಗೆ ಏನಾದರೂ ಲಾಭ ಮಾಡ...