Wednesday, September 9, 2026

ರಾನ್ಸನ್ ಸ್ಟೀಫನ್ ಕುಟಿನ್ಹೊ

ರಾನ್ಸನ್ ಸ್ಟೀಫನ್ ಕುಟಿನ್ಹೊ
1 POSTS 0 COMMENTS
ರಾನ್ಸನ್ ಸ್ಟೀಫನ್ ಕುಟಿನ್ಹೊ ಅವರು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ತೃತೀಯ ವರ್ಷದ ಬಿ.ಎ. ಎಲ್‌ಎಲ್.ಬಿ ವಿದ್ಯಾರ್ಥಿಯಾಗಿದ್ದು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಫ್ಯಾಮಿಲಿ ಕಮಿಷನ್‌ನ ಸಕ್ರಿಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಕ್ರೈಸ್ತ ಸಮುದಾಯದ ವಿವಿಧ ಕಾನೂನು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿರುವ ಅವರು, ಉತ್ತಮ ನಿರೂಪಕ (MC), ಸಂಗೀತಗಾರ ಹಾಗೂ ವಿವಿಧ ಕೊಂಕಣಿ ನಿಯತಕಾಲಿಕೆಗಳಿಗೆ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಬಂಟ್ವಾಳ ಮೂಲದವರಾದ ಅವರು ಕಾನೂನು, ಸಮುದಾಯ ಸೇವೆ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.

MOST COMMENTED

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

0
ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ ರಾಜಕೀಯದಲ್ಲಿ ಮಹಿಳೆಯರ ‘ಭಾಗವಹಿಸುವಿಕೆ’ ಎಂದರೆ ಮಹಿಳೆಯರು ಮತದಾನದ ಮಾಡುವುದು ಎಂಬರ್ಥಕ್ಕಷ್ಟೆ ಸೀಮಿತವಲ್ಲ. ಮಹಿಳೆಯರು ರಾಜಕೀಯ ನಿರ್ಣಯಗಳನ್ನು ಪ್ರಭಾವಿಸುವುದು, ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು, ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವುದು ಇತರೆ. ಮತದಾನದ...

ಹೇ…ರಾಮ್….

HOT NEWS