Monday, April 29, 2024

ಕಲೆ ಮತ್ತು ಸಂಸ್ಕೃತಿ

ಕೋರೋನಾದಿಂದ ಚಿತ್ರರಂಗದಲ್ಲೂ ಒಂದಷ್ಟು ಬದಲಾವಣೆ

ದೇವ್‌ ರಂಗಭೂಮಿ, ಬೆಂಗಳೂರು ಚಿತ್ರ ನಟ ಕೋರೋನಾದಿಂದ ಚಿತ್ರರಂಗದಲ್ಲೂ ಒಂದಷ್ಟು ಬದಲಾವಣೆಯಾಗಿ, ನಿರ್ಮಾಪಕ-ನಿರ್ದೇಶಕರು ಅನುಭವಿಸುವ ನೋವು ಮರೆಯಾಗಲಿ ಎಂಬ ಆಶಯದೊಂದಿಗೆ ಒಬ್ಬ ನಿರ್ಮಾಪಕನಾಗಿ ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ.ಸಾಧ್ಯವಾದೇ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಒಂದು ಸಿನಿಮಾ ಮಾಡುವುದರ ಮೂಲ ಉದ್ದೇಶವೇನೆಂದರೇ, ಆ...

ಮದನ್ ಪಟೇಲರ ತಮಟೆ ಕಾದಂಬರಿ

ರವಿ ನವಲಹಳ್ಳಿ ಪುಸ್ತಕ ವಿಮರ್ಶೆ ಸಾಮಾಜಿಕ ಬರಹಗಾರರಾದ ಆತ್ಮೀಯ ಗುರುಗಳು ಮದನ್ ಪಟೇಲರ ತಮಟೆ ಕಾದಂಬರಿಯಲ್ಲಿ 199 ಪುಟಗಳನ್ನು ಒಳಗೊಂಡಿದೆ. ಪ್ರಸ್ತುತ 18 ಅಧ್ಯಾಯಗಳಲ್ಲಿ ಹಂಚಿಕೆಯಾಗಿದೆ. ಸಮಕಾಲೀನ ರಾಜಕೀಯದ ಚಿತ್ರಣ, ಸಮಾಜದ ದೀನದಲಿತರ ತೊಳಲಾಟದ ನೈಜ ಚಿತ್ರಣ ಈ...

ಒಂದು ದೇಶ ಒಂದು ಚುನಾವಣೆ : ಏಕತೆಯೋ ವಿವಿಧತೆಯನ್ನು ಅಳಿಸಿ ಹಾಕುವ ಹುನ್ನಾರವೋ.

ಕವನ - ಸಯ್ಯದ್ ಸರ್ಫ್ರಾಜ್ ಗಂಗಾವತಿ ಪ್ರಜಾಪ್ರಭುತ್ವದ ವಿಶೇಷತೆಯನ್ನು ಬುಡಮೇಲುಗೊಳಿಸುವ ಹುನ್ನಾರ, ಇದಕ್ಕೆ ಮೊದಲ ಹೆಜ್ಜೆಯಾಗಿದೆ ಒಂದೇ ಚುನಾವಣೆಯ ವಿಚಾರ!! ಮನುವಿನ ಪಾಲನೆ, ಏಕ ನೀತಿ ಸಂಹಿತೆಯ ಲಾಲನೆ, ಸರ್ವಾಧಿಕಾರಕ್ಕೆ ಮನ್ನಣೆ, ಭಿನ್ನ ವಿಚಾರಗಳ ಮೇಲೆ ಆಕ್ರಮಣೆ! ವಿನಾಶಕಾರಿ ಅಂಚಿನೆಡೆಗೆ,...

ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ : “ಸುಡಾನಿ ಫ್ರಮ್ ನೈಜಿರಿಯಾ”

  ಒಳ್ಳೆಯ ಸಿನಿಮಗಳು ಸಿನಿಪ್ರಿಯರ ಮನಸ್ಸನ್ನು ಗೆಲ್ಲುತ್ತದೆ ದೊಡ್ಡ ಮೊತ್ತದ ಹಣ ಸಂಪಾದಿಸದಿದ್ದರೂ ಪ್ರೇಕ್ಷಕರ ಮನಸ್ಸನ್ನು ಕರಗಿಸಿ ಇತಿಹಾಸ ಪುಟ ಸೇರುತ್ತದೆ . ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಸಿನಿಮಾಗಳು ಅಶ್ಲೀಲತೆಯನ್ನು ಎತ್ತಿತೋರಿಸಿ ಜನರಿಂದ ಹಣ ಕೊಳ್ಳೇಹೊಡೆಯುವುದರ ಹೊರತು ಹೆಚ್ಚಿನ ಸಂದೇಶಗಳೇನು ನಿರ್ಮಾಪಕರು ಜನರಿಗೆ ತೋರಿಸುವುದಿಲ್ಲ.    ಇಂದು ಸಿನಿಮಾಗಳು ಅಶ್ಲೀಲತೆಯ ದೃಶ್ಯಾವಿಷ್ಕಾರವಾಗಿ ಮಾರ್ಪಟ್ಟಿದೆ ಕಾಮವಿಲ್ಲದೆ ಪ್ರೇಮವಿಲ್ಲ, ಅಶ್ಲೀಲತೆಯಿಲ್ಲದೆ...

ನಾಗಮಂಡಲ ಮತ್ತು ಹಯವದನ: ಒಂದು ಸಂಕ್ಷೀಪ್ತ ಅವಲೋಕನ

ಶಿಕ್ರಾನ್ ಶರ್ಫುದ್ದೀನ್ ಎಂ ಪಾಂಡೇಶ್ವರ್ ಕನ್ನಡ ಸಾಹಿತ್ಯ-ರಂಗಮಂಚ ಕ್ಷೇತ್ರಕ್ಕೆ ಹಿರಿಯ ನಾಟಕಕಾರದ ಗಿರೀಶ್ ಕಾರ್ನಾಡರು ನೀಡಿದ ಸಾಹಿತ್ಯಿಕ ಸೇವೆ ಅಪಾರವಾದದ್ದು. "ನನಗನ್ನಿಸುವ ಪ್ರಕಾರ ಕಾರ್ನಾಡ್ 'ನುಡಿ' ಹಿಡಿಯುವ' ಬದಲು, ನಾಟಕದ 'ನಾಡಿ' ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ ಕೆಲಸ. ಅದನ್ನು ಸಾಧಿಸಿದರೆ...

ಜನಪದೋಧ್ವಂಸ

ಕವನ ಡಾ ಸುರೇಶ ನೆಗಳಗುಳಿ ಉಸಿರಿಹುದು ನಿಜವೇನುಹಸುರಾಗಿ ಬಾಳು.ಕೆಸರು ತುಂಬಿರ ಬಹುದುಕಸುರಿರಿಸಿ ಆಳು. ಮೊಸರು ತಿನುವಾಸೆಯಲಿಪಸರಿಸಲಿ ನಲಿವು.ಬಸಿರು ಭವಿತವ್ಯದಲೆಕೊಸರಿದರೆ ಬಾಳು. ಜನಪದೋ ಧ್ವಂಸವಿರೆಕನಸಿರದೆ...

ಸ್ತೋತ್ರಗಳ ಸಂಗ್ರಹ “ಸ್ತವಕುಸುಮಾಂಜಲಿ”

ಯೋಗೇಶ್ ಮಾಸ್ಟರ್. ಪುಸ್ತಕ ವಿಮರ್ಶೆ ವಿವಿಧ ರಚನಾಕಾರರ ಸ್ತೋತ್ರಗಳ ಸಂಗ್ರಹ ಈ ಸ್ತವಕುಸುಮಾಂಜಲಿ. ಶ್ರೀ ರಾಮಕೃಷ್ಣಾಶ್ರಮದ ಹಳೆಯ ಪ್ರಕಟಣೆಗಳಲ್ಲೊಂದು. ಇದು ಖಂಡಿತವಾಗಿ ಆಸ್ತಿಕ ಸಂಪತ್ತು. ಆದರೆ ಇದರ ವಿಶೇಷವೇನೆಂದರೆ ಭಗವಂತನೊಡನೆ ಭಕ್ತನ ಸಂಬಂಧವನ್ನು ಗಾಢಗೊಳಿಸುವಂತ ರಚನೆಗಳು. ದೇವರ ಮತ್ತು ಶರಣಾಗತನು...

“ಛಾಪಕ್” ಆಸಿಡ್ ದೌರ್ಜನ್ಯಕ್ಕೊಳಗಾದವಳ ಕಥೆ.

ಸಿನಿಮ ವಿಮರ್ಶೆ ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ ನೋವಿನ ಮತ್ತು ಹೋರಾಟದ ಕತೆಯಾದ "ಛಾಪೆಕ್" 2020 ರ ಆರಂಭದಲ್ಲಿ ವಿಮರ್ಶೆಯನ್ನು ಎದುರಿಸಿ ಮೆಚ್ಚುಗೆ ಪಡೆದ ಸಿನಿಮ. ಆಸಿಡ್ ದಾಳಿಗೊಳಗಾಗಿ ದೌರ್ಜನ್ಯಕ್ಕೀಡಾದ ಹಲವಾರು ಯುವತಿಯರ ಹೋರಾಟದ ದ್ವನಿಯಾಗಿ ದುರಂತ...

“ವೈರಸ್” ನಿಫಾ ಸೋಂಕಿನ ವಿರುದ್ಧ ಹೋರಾಡಿದವರ ಸಾಹಸದ ಚಿತ್ರಣ

ಕಳೆದ ವರ್ಷ ಕೇರಳದ ಕಲ್ಲಿಕೋಟೆ ಜಿಲ್ಲೆಯ ಒಬ್ಬ ಯುವಕನಿಂದಾಗಿ ಕಾಣಿಸಿಕೊಂಡ ನಿಫಾ ವೈರಸ್ ಕೇರಳ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಬಾವಳಿಗಳಿಂದ ಅಥವಾ ಅವುಗಳು ತಿಂದ ಹಣ್ಣುಗಳಿಂದಾಗಿ ಮನುಷ್ಯ ನಿಂದ ಮನುಷ್ಯನಿಗೂ ಪ್ರಾಣಿಗಳಿಂದ ಪ್ರಾಣಿಗಳಿಗೂ ಹರಡುವ ಒಂದು ಸಾಂಕ್ರಾಮಿಕ ರೋಗ. ತಲೆನೋವು, ಜ್ವರ, ವಾಂತಿ, ಮೂರ್ಛೆ, ವಾಕರಿಕೆ, ನಿಶಕ್ತಿ ಕಾಣಿಸಿಕೊಲ್ಲುವುದು ರೋಗದ ಲಕ್ಷಣಗಳು....

ಸಾಹಸಿ ಪುಟ್ಟ ಹುಡುಗಿ – ಈ ಪೋಟೋ ನೋಡಿ ರಚಿಸಲಾಗಿರುವ ಕಾಲ್ಪನಿಕ ಕಥೆ

ಅಬುಲೈಸ್ ಗುಲ್ಬರ್ಗಾ ಅಮ್ಮ, ನನಗೆ ಹಸಿವಾಗುತ್ತಿದೆ ಎಂದಳು ಪುಟ್ಟ ಹುಡುಗಿ ಫಾತಿಮಾ. ಒಂಭತ್ತು ವರ್ಷ ಪ್ರಾಯದ ತನ್ನ ಮಗು ಸಲ್ಮಾಳ ಆರೈಕೆಯಲ್ಲಿದ್ದ ಹಫ್ಸ ಉತ್ತರಿಸುತ್ತಾಳೆ, “ಮುದ್ದು ಫಾತಿಮಾ, ತುಸು ತಾಳ್ಮೆಯಿಂದಿರಮ್ಮ. ನಾನು ತಿನ್ನಲು ಏನಾದರೂ ಬೇಗನೇ ತರುತ್ತೇನೆ”. ದೀರ್ಘ ಸಮಯದಿಂದ ನಡೆಯುತ್ತಿರುವ ನಾಗರಿಕ ಯುದ್ಧದ ಕಾರಣದಿಂದಾಗಿ ತಿನ್ನಲೂ ಏನೂ ಇಲ್ಲದಿರುವುದರಿಂದ ಹಫ್ಸ ಗಾಬರಿಗೊಂಡಿದ್ದಳು. ಹಫ್ಸ, ಪುಟಾಣಿ ಮಗು ಸಲ್ಮಾಳನ್ನು ಫಾತಿಮಾಳ...

MOST COMMENTED

HOT NEWS