Monday, April 29, 2024

ಕಲೆ ಮತ್ತು ಸಂಸ್ಕೃತಿ

ಅಜ್ಜಿ ಸಾಕಿದ ಪುಳ್ಳಿ

ನನ್ನ ಮದುವೆಯ ನಂತರದ ಹೊಸ ದಿನಗಳು. ನಾನು ತುಂಬಾ ಲವಲವಿಕೆಯಿಂದಿದ್ದೆ. ಹೊಸ ಮುಖ, ಹೊಸ ಊರು-ಪರಿಸರ, ಹೊಸ ಬೆಳಕು, ಗಾಳಿ... ಹೀಗೆ ನನಗೆ ಎಲ್ಲದರಲ್ಲೂ ಹೊಸತು ಕಾಣುತ್ತಿತ್ತು. ಮದುವೆಗೆ ಮುಂಚೆ ಇದ್ದ ಆತಂಕ ದೂರವಾಗಿತ್ತು. ಹೆಂಡತಿ ಮತ್ತು ಮನೆಯವರು ನನ್ನನ್ನು ವಿಶೇಷವಾಗಿ ಆದರಿಸುತ್ತಿದ್ದರು. ಅವರ ಉಪಚಾರದಿಂದ ನನ್ನ ಮನಸ್ಸು ಗೆಲುವಿನಿಂದ ಕೂಡಿತ್ತು. ನಾನು ಏಕಾಂತವನ್ನು ತುಂಬಾ...

ಅರಳಿದ ಕನಸು

ಕವನ ಅರಳಿದ ಕನಸು ಮಿಡಿದ ಮನಸು ನಾಳೆಯ ಕಾಣದಾಯಿತು ಹಳಸಿದ ಅನ್ನವು ಹಸಿಯಾದ ನೋವು ಹೃದಯಕೆ ಭಾರವಾಯಿತು ಕೆದರಿದ ಭಾವ ಮುದುಡಿದ ಜೀವ ಕತ್ತಲಲಿ ಕಳೆದುಹೋಯಿತು ಸಂತಸದಿ ಆಗಮನ ತಿಳಿಸದೆ ನಿರ್ಗಮನ ನೈಜ ಪಾಠವ ಕಳಿಸಿಕೊಟ್ಟಿತು

ಮದನ್ ಪಟೇಲರ ತಮಟೆ ಕಾದಂಬರಿ

ರವಿ ನವಲಹಳ್ಳಿ ಪುಸ್ತಕ ವಿಮರ್ಶೆ ಸಾಮಾಜಿಕ ಬರಹಗಾರರಾದ ಆತ್ಮೀಯ ಗುರುಗಳು ಮದನ್ ಪಟೇಲರ ತಮಟೆ ಕಾದಂಬರಿಯಲ್ಲಿ 199 ಪುಟಗಳನ್ನು ಒಳಗೊಂಡಿದೆ. ಪ್ರಸ್ತುತ 18 ಅಧ್ಯಾಯಗಳಲ್ಲಿ ಹಂಚಿಕೆಯಾಗಿದೆ. ಸಮಕಾಲೀನ ರಾಜಕೀಯದ ಚಿತ್ರಣ, ಸಮಾಜದ ದೀನದಲಿತರ ತೊಳಲಾಟದ ನೈಜ ಚಿತ್ರಣ ಈ...

ಬಂತು ಮಗನ ಪತ್ರ…!

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕವನ (ಕಲ್ಯಾಣಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಂಡಿಸಿದ ಕವನವಿದು) ಬರೆಯುತ್ತಿ ಆಗಾಗ ನಮಗೆ ಪತ್ರ ನೀನು, ಮಗ ಇರಬೇಕೆಂದು ನಾವು ಸದಾ ಸಂತೋಷದಿಂದ! ಓದಲು ಬಲು ಸಿಹಿ ಪತ್ರದಲ್ಲಿ… ಈ...

ಕತೆ: ತ್ಯಾಗ

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು...

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

“ಛಾಪಕ್” ಆಸಿಡ್ ದೌರ್ಜನ್ಯಕ್ಕೊಳಗಾದವಳ ಕಥೆ.

ಸಿನಿಮ ವಿಮರ್ಶೆ ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ ನೋವಿನ ಮತ್ತು ಹೋರಾಟದ ಕತೆಯಾದ "ಛಾಪೆಕ್" 2020 ರ ಆರಂಭದಲ್ಲಿ ವಿಮರ್ಶೆಯನ್ನು ಎದುರಿಸಿ ಮೆಚ್ಚುಗೆ ಪಡೆದ ಸಿನಿಮ. ಆಸಿಡ್ ದಾಳಿಗೊಳಗಾಗಿ ದೌರ್ಜನ್ಯಕ್ಕೀಡಾದ ಹಲವಾರು ಯುವತಿಯರ ಹೋರಾಟದ ದ್ವನಿಯಾಗಿ ದುರಂತ...

ಮಂಗಳೂರು ವಿಮಾನ ದುರಂತದ (ನೆನಪಿನ ಅಲೆಯಲ್ಲಿ)

ಕವನ ನಸೀಬ ಗಡಿಯಾರ್ {ಆಕಾಶದಿ ಹಾರಾಡಿತೊಂದು ಕನಸ ಹೊತ್ತು ಸಾಗಿದ ಬಂಡಿ} ಊರು ಸೇರೊ ಕಾತುರದ ಮನಸ್ಸುಗಳು…ಹತ್ತಾರು ವರ್ಷಗಳಿಂದ ಕಾದ ದಿನದ ಬಯಕೆಗಳು…ಮನೆಯವರ ಒಮ್ಮೆ ನೋಡಬೇಕೆಂದು ಪದೇ ಪದೇ ಮಿಡಿಯುವ ಸಾವಿರ ಹೃದಯಗಳು…. ಸಲೀಂ...

ಕಲಾ ಕ್ಷೇತ್ರಕ್ಕೆ ಧುಮುಕುವ ಮುನ್ನ

ಬಶೀರ್ ಅಹ್ಮದ್ ಕಿನ್ಯಾ ಯೌವ್ವನ ! ಅದೊಂದು ತರಹದ ರೋಮಾಂಚನ. ನಮ್ಮ ಬೇಕು ಬೇಡಗಳ ಬೆನ್ನು ಹತ್ತಿ ಅದನ್ನು ಪಸರಿಸುವ ಬರದಲ್ಲಿ ನಮ್ಮ ಸರಿಯನ್ನು ನಾವೇ ಆಯ್ದುಕೊಳ್ಳುವ ಕಾಲ. ಅದು ಕೆಲವೊಮ್ಮೆ ತಪ್ಪಾಗಿ ಕಂಡಾಗ, ಯಾರಾದರೂ ತಿದ್ದಿದಾಗ ಸರಿಪಡಿಸುವ ಪ್ರಯತ್ನವನ್ನೂ ಮಾಡುವ...

ಇದು ನನ್ನ ಭಾರತಾ

ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಸೀಬ ಗಡಿಯಾರ್ ನಾ ಹೆಮ್ಮೆಯಿಂದ ಹೇಳುವೆ ನಾ ಗರ್ವದಿಂದ ನುಡಿಯುವೆ ಇದು ನನ್ನ ಭಾರತ….. ಎದೆಗೂಡಿನ ಮಿಡಿತ ಬಿಟ್ಟಗಲಲಾರೆ ಎಂದು ಸಾರುತ್ತಾ ಹೊರೊಡೋಣ ಬಾ ಸ್ನೇಹಿತ ಮತ್ತೊಮ್ಮೆ ಹೇಳುತಾ ಇದು ನನ್ನ ಭಾರತಾ|| ಜಾತಿ ಮತವನ್ನು ಮೆಟ್ಟಿ ಐಕ್ಯತೆಯ ಗೂಡನ್ನು...

MOST COMMENTED

ಕರ್ನಾಟಕದಲ್ಲಿ ಸಮಾಜ, ಅಧಿಕಾರ ರಾಜಕಾರಣ ಮತ್ತು ಅಸ್ಮಿತೆ

ಭಾಗ: 01   ಕರ್ನಾಟಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದ ನಡುವಿನ ಸಂಬಂಧವನ್ನು ಅರ್ಥೈಸುವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ವಾದಗಳನ್ನು ಮುಂದಿಡಬಹುದು: ಇವೆರಡು ಐಡೆಂಟಿಟಿ ಅಥವಾ ಅಸ್ಮಿತೆ ನಿರ್ಮಿತಿ ರಾಜಕಾರಣದ ಪ್ರಕ್ರಿಯೆಗಳು. ಸಾಮಾಜಿಕ ಧ್ರುವೀಕರಣ...

HOT NEWS