Monday, April 29, 2024

ಕಲೆ ಮತ್ತು ಸಂಸ್ಕೃತಿ

ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಕೊಡುಗೆ, “ಅವನೇ ಶ್ರಿಮನ್ನಾರಾಯಣ”

ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ದಕ್ಷಿಣ ಭಾರತದ ಇತರ ರಾಜ್ಯದ ಚಿತ್ರ ರಂಗದಂತೆ ಕನ್ನಡವೂ ವಿಭಿನ್ನ ಶೈಲಿಯ ಸಿನಿಮಾ ಪ್ರಯೋಗದಿಂದಾಗಿ ವಿಶ್ವದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆ.ಜಿ.ಎಫ್, ಫೈಲ್ ವಾನ್ ನ ನಂತರ ಹಲವು ಕನ್ನಡ ಸಿನಿಮಗಳು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತಹ ಒಂದು...

ಹತ್ತು ಪೈಸೆಯ ಮಾನ

ಯೋಗೇಶ್ ಮಾಸ್ಟರ್ ಅನುಭವ ಕಥೆ ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

ದೈವಾರಾಧನೆಯಲ್ಲಿ ಮುಸ್ಲಿಮರು ಹಾಗೂ ಬ್ಯಾರಿ ಭೂತಗಳು!

ಚರಣ್ ಐವರ್ನಾಡು ಕರ್ನಾಟಕದ ಕರಾವಳಿಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಅರ್ಥಾತ್ ತುಳುನಾಡು ಅನನ್ಯವಾದ ಸಂಸ್ಕೃತಿ, ಚರಿತ್ರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿರುವಷ್ಟು ಭಾಷಾ ವೈವಿಧ್ಯ, ಜನಾಂಗ ವೈವಿಧ್ಯ, ಆಚಾರ – ವಿಚಾರಗಳು, ಸಂಪ್ರದಾಯಗಳು ಇತರೆಡೆಗಿಂತ ತೀರಾ ಭಿನ್ನ. ನಾನಾಧರ್ಮ ಹಾಗೂ ಜಾತಿಗಳು, ಅವುಗಳಲ್ಲಿನ ಉಪಜಾತಿಗಳು – ಇವೆಲ್ಲವಕ್ಕೂ ಸೇರಿದ ಜನ ಸೌಹಾರ್ದಯುತವಾಗಿ ಬಾಳುತ್ತಿರುವುದು ಕಾಣುತ್ತಿವೆ.

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

ಪರಿಸರ ಪ್ರೇಮಿಯಾಗು

ನಸೀಬ ಗಡಿಯಾರ್ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು ಇರಲಿ ಹಚ್ಚ ಹಸಿರ ಸೊಬಗು ಪ್ರತಿ ಮನೆಯಲ್ಲಿ ಅಲ್ಪವಾದರು ಪರಿಸರ ಸ್ನೇಹಿಯಾಗು ಮರಗಿಡ ನೆಡಲು ಮುಂದಾಗು ಅರೆಕ್ಷಣ ಏಕಾಂಗಿಯಾಗು ಪ್ರಕೃತಿ ಸೊಬಗ ನಿಶ್ಯಬ್ದದಿ ವೀಕ್ಷಿಸು ಅದರೊಳಗಡಗಿದೆ ನೆಮ್ಮದಿ ...

ಶಿಕ್ರಾನನ ಗಝಲಗಳು

ಭಾಗ -2 ಶಿಕ್ರಾನ್ ಶರ್ಫುದ್ದೀನ್ ಎಂ. ( +91 8197789965 ಪಾಂಡೇಶ್ವರ, ಮಂಗಳೂರು ದೇವತೆಗಳಾಗಲಿ, ಭಕ್ತರಾಗಲಿ ಎಲ್ಲರನ್ನೂ ಇಲ್ಲಿ ಅಸತ್ಯರೆಂದು ಪರಿಣಮಿಸಲಾಗಿದೆ! ವಿಮರ್ಶಿಸಿ, ಅನುಭವಿಸಿ ಈ ಇಹದ ಬದುಕೇ ಅಸತ್ಯವೆಂದು ಸಾಬೀತುಪಡಿಸಲಾಗಿದೆ!

ಪ್ಯಾರಿ ಪದ್ಯ : ಕಾಡುವ ಕನ್ನಡ ಕಾವ್ಯ ಲೋಕದ ಭಿನ್ನ ರಚನೆಗಳು

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು ದಾವಣಗೆರೆ ಜಿಲ್ಲೆ ಲಾಕ್ ಡೌನ್ ಓದು ಎ.ಎಸ್ ಮಕಾನದಾರ ಅವರು ಬಹು ಕಾಲದ ಕಾವ್ಯ ಮಿತ್ರರು. ಕಾವ್ಯದ ಹೊರತಾಗಿ ನಮ್ಮ ನಡುವೆ ಯಾವುದೇ ಬಂಧವಿಲ್ಲ. ಕಾವ್ಯಕ್ಕಿಂತ ಬೇರೆ ಬಂಧುರತೆ ಬೇಕಿಲ್ಲ ಅನ್ನಿಸುತ್ತದೆ. ನನ್ನ ಕಾವ್ಯದ ಬಗ್ಗೆ ಅವರು ಅವರ...

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ ಮುತ್ತಲು ಮಸೀದಿಯ ಕಮಾನು, ಅಂತರ್ಧಾರೆಯು ಕೊರಳ ಬಿಗಿದರೂ 'ಸಂವಿಧಾನ'ವೇ ಗುರುವು. ಅಭಿವ್ಯಕ್ತಿ ಅಪರಾಧವೊ.. ಪೌರತ್ವವೋ? ಭೋರಿಡುವ ಅಸ್ತಿತ್ವಕೆ ಸಾಂತ್ವನವೆ 'ಮುಲಭೂತ ಹಕ್ಕು'

MOST COMMENTED

ಮೌಲ್ಯಗಳೂ ಮತ್ತು ಒಡಂಬಡಿಕೆಗಳು

ಹುಚ್ಚು ಮನಸ್ಸಿನ ಸಾವಿರ ಮುಖಗಳು 08 ಯೋಗೀಶ್ ಮಾಸ್ಟರ್ ಬೆಂಗಳೂರು ವ್ಯಕ್ತಿಯೊಬ್ಬನ ಅಮಲೇರುವಂತಹ ಅಸ್ವಾಭಾವಿಕ ಆಲೋಚನೆಗಳು, ಸಹಜ ಪಶು ಪ್ರವೃತ್ತಿಗಳು,...

HOT NEWS