Saturday, May 3, 2025

ಮುಕ್ತ ವೇದಿಕೆ

ನಾನು ಸದಾ ದೇಶಪ್ರೇಮಿಯೇ.

ಲೇಖಕರು: ಸಾರ ಅಂಸೀರ್, ಉಳ್ಳಾಲ ನಾನು ಸದಾ ದೇಶಪ್ರೇಮಿಯೇ. ನಾನೇನು ದೇಶದ್ರೋಹಿ ಅಲ್ಲ ಆದರೂ ನನ್ನ ಮನೆಯಲ್ಲಿ ತಿರಂಗ ಇಡುವುದಿಲ್ಲ ನನ್ನ ದೇಶಪ್ರೇಮ ಬರೀ ಒಂದು ದಿನಕ್ಕಲ್ಲ ನಾನು ಸದಾ ದೇಶಪ್ರೇಮಿಯೇ ನಾನು ಮರೆತಿಲ್ಲ ಎಂದಿಗೂ ಭಾರತಾಂಬೆಯನ್ನು...

ಆತ್ಮಹತ್ಯೆ – ಕಾರಣ ಪರಿಸ್ಥಿತಿಯೋ ಮನಸ್ಥಿತಿಯೋ

ಭಾಗ-೧ ಯೋಗೇಶ್ ಮಾಸ್ಟರ್, ಬೆಂಗಳೂರು ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಕೇರಳಾದ ಪಾಲಕ್ಕಾಡ್ ನಲ್ಲಿ ಆನ್ ಲೈನ್ ಕ್ಲಾಸ್ ಮಿಸ್ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಬೆಂಕಿಹಚ್ಚಿಕೊಂಡು...

ಸೆಕ್ಯೂಲರ್ ವಾದಿಗಳ ಧ್ರುವೀಕರಣದ ವಾದಗಳಿಗಿಂತ ಮುಕ್ತ ಚರ್ಚೆ, ಇಂದಿನ ತುರ್ತು

ಲೇಖಕರು: ರಮೇಶ್ ವೆಂಕಟರಾಮನ್ ದೇಶದ ಸಾಂವಿಧಾನಿಕ ಬದ್ಧತೆಯು ಜಾತ್ಯತೀತತೆಯ ಪರಿಕಲ್ಪನೆಯ ವಿಚಾರದಲ್ಲಿ ಗಂಭೀರ ಅಪಾಯದಲ್ಲಿದೆ. ತನ್ನ ಬಲವಾದ ಚುನಾವಣಾ ಆದೇಶವನ್ನು ಹೇರುವ ಮೂಲಕ ಭಾರತದ ಜಾತ್ಯತೀತ ನೀತಿಯನ್ನು ಹಾಳುಮಾಡಲು ನಿರ್ಧರಿಸಿದಂತೆ ಕಂಡುಬರುತ್ತಿರುವ ಬಿಜೆಪಿ ಸರ್ಕಾರವಷ್ಟೇ ಇದಕ್ಕೆ ಕಾರಣವಲ್ಲ. ಬಹಳ ಮುಖ್ಯವಾಗಿ, ಕಳೆದ ಕೆಲವು...

ಕಾಲದ ಬೇಡಿಕೆಗೆ ಫೇಸ್ಬುಕ್ ಎಂಬ ಜಾಲದ ಸಹಕಾರ

ಲೇಖಕಿ: ರಹೀನಾ ತೊಕ್ಕೊಟ್ಟು "ಸರ್ವೇ ಜನಾ ಸುಖೀನೋಭವತು""(ಸರ್ವರಿಗೂ ಸುಖವಾಗಲಿ ) "ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ ..."( ಓ ನನ್ನ ಪ್ರಭುವೇ ಎಲ್ಲರಿಗೂ ಒಳಿತನ್ನು ದಯಪಾಲಿಸು) ಭಾಷೆ ವಿಭಿನ್ನ. ಆಶಯ ಒಂದೇ,ಅನನ್ಯವಾದದು. ಈ ಫೇಸ್ಬುಕ್ ಏನೋ ಒಂದು ರೀತಿಯ ವಿಶೇಷ ಶಕ್ತಿ ಹೊಂದಿದೆ ಅಂತಾ ಅನಿಸಲ್ವಾ ? ನಿಮಗೆ? ಸುತ್ತ ಮುತ್ತ ಏನೇ ಕಂಡರೂ ಫೇಸ್ಬುಕ್ ನೆನಪಾಗುತ್ತೆ...

ಲಕ್ಷದ್ವೀಪದ ಮೇಲೆ ಕೇಂದ್ರದ ಕ್ರೂರ ಕಣ್ಣು

ಸಲಾಂ ಸಮ್ಮಿ ಭಾರತದಲ್ಲೇ ಅತ್ಯಂತ ಸುಂದರ ಹಾಗೂ ಶಾಂತಿಯುತ, ಅಭಿವೃದ್ಧಿ ಪ್ರದೇಶವೆಂದರೆ ಅದು ಲಕ್ಷದ್ವೀಪ (Lakshadweep). ಬಹುಶಃ ಶಾಲಾ ಪಾಠ ಪುಸ್ತಕದ ಸಮಾಜ ವಿಜ್ಞಾನ ಪುಸ್ತಕದಲ್ಲಿ ಓದಿದ ನೆನಪು ಬಿಟ್ಟರೆ ಹೆಚ್ಚಿನವರಿಗೆ ಈ ಪ್ರದೇಶದ ಜನರ ಬದುಕಿನ ಬಗ್ಗೆ ಹೆಚ್ಚು ತಿಳಿದಿರಲಿಕ್ಕೆ ಎಂದೆನಿಸುತ್ತದೆ. ವಿಶೇಷವಾಗಿ ಈ...

ರಾಜಕೀಯ ನಾಯಕರೇ, ದುಡ್ಡು ಬಿಚ್ಚಿ ನೆರವಾಗಿ

-ಎಮ್ಮೆಸ್ಕೆ ಕೊರೊನಾ ಅಟ್ಟಹಾಸ ಜಗತ್ತನ್ನೇ ನಲುಗಿಸುತ್ತಿದೆ. ದಿನಕ್ಕೆ ನೂರು, ಸಾವಿರದ ಲೆಕ್ಕದಲ್ಲಿ ಅಮೆರಿಕಾ, ಇಟಲಿಯಂತಹ ರಾಷ್ಟ್ರಗಳಲ್ಲಿ ಹೆಣಗಳು ರಾಶಿ ಬೀಳುತ್ತಿವೆ. ಇಲ್ಲಿ, ನಮ್ಮ ಭಾರತದಲ್ಲಿ ರಸ್ತೆಯಲ್ಲಿ ಅಂಡಲೆಯುವ ಯುವಕರನ್ನು ದಂಡಿಸಿ ದಂಡಿಸಿ ತಾವೇ ಸುಸ್ತಾಗಿಬಿಟ್ಟಿದ್ದಾರೆ. ಇಂತಹ ಮೂರ್ಖ ಜನರನ್ನು ಬಹುಶಃ...

ನೋಟು ರದ್ದತಿ: ಮಾಯದ ಗಾಯದ ನೆನಪು

ವಿಶೇಷ ಲೇಖನ ಲೇಖಕರು: ಮಹಮ್ಮದ್ ಶರೀಫ್ ಕಾಡುಮಠ 2016ರ ನವೆಂಬರ್ 8, 9ರ ದಿನಗಳ ನೆನಪು ಬಹುಶಃ ಭಾರತೀಯರ ಮನಸ್ಸಿನಿಂದ ಮಾಯುವುದು ಕಷ್ಟ. ತತ್ತರಿಸಿ ಹೋದ ಗ್ರಾಮೀಣ ಬಡ ಜನರು ಎಟಿಎಂಗಳ ಮುಂದೆ ಸಾಲು ನಿಂತ ಚಿತ್ರ ಈಗಲೂ ಕಣ್ಣ ಮುಂದೆ ಬರುತ್ತದೆ. ಗಾಯದ ನೋವು ಇನ್ನೂ ಮಾಯವಾಗಿಲ್ಲ. ಈ ಬಾರಿಯ ಆರ್ಥಿಕ ಕುಸಿತದ ಬಹುಮುಖ್ಯ ಕಾರಣಗಳನ್ನು ಗುರುತಿಸುವಾಗ...

ತನ್ನ ತಾನು ಅರಿತರೆ

ಆತ್ಮಹತ್ಯೆ - 04 ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ) ಒಂದು ವಿಷಯವನ್ನು ಗಂಭೀರವಾಗಿ ಗಮನವಿಟ್ಟುಕೊಳ್ಳಲೇ ಬೇಕಾದದ್ದು ಅಂದರೆ, ಆತ್ಮಹತ್ಯೆಯ ಆಲೋಚನೆಗಳು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಒಲವು ತೋರುವ ವರ್ತನೆಗಳು ಸಹಜ ಅಲ್ಲ. ಬದುಕಿನಲ್ಲಿ ಎದುರಿಸುವ...

ಜನನ ಮರಣದ ನಡುವಿನ “ಆಯ್ಕೆ” !!??

ಲೇಖಕರು : ಉಮ್ಮು ಯೂನುಸ್ ಉಡುಪಿ. ಜನನ ಮರಣದ ನಡುವಿನ "ಆಯ್ಕೆ" !!?? ಒಂದು ಉತ್ತಮ ಹಾಗೂ ಸಕಾರಾತ್ಮಕ ಚಿಂತನೆಯೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವೂ ಕಂಡಿರಬಹುದು. ಬದುಕು ಎಂಬುವುದು B ಮತ್ತು D ಯ ನಡುವೆ...

ನೂತನ ಸಾರಿಗೆ ನೀತಿ : ದಂಡವೋ…. ದರೋಡೆಯೋ…?

ಲೇಖಕರು: ಇಸ್ಮತ್ ಪಜೀರ್ ಯಾವುದೇ ಹೊಸ ಟ್ರಾಫಿಕ್ ನಿಯಮಾವಳಿಗಳು(ದಂಡ ನೀತಿ)ಜಾರಿಗೆ ಬರಲಿ ಅದರ ಅತೀ ಹೆಚ್ಚು ದುರ್ಲಾಭ ಪಡೆಯುವವರು ಪೋಲೀಸರು ಎನ್ನುವ ಬಗ್ಗೆ ಭಾರತದ ಯಾವೊಬ್ಬ ಪ್ರಜೆಗೂ ಸಂಶಯವಿರಲಾರದು. ಅಷ್ಟರ ಮಟ್ಟಿಗೆ ಪೋಲೀಸ್ ಇಲಾಖೆಯ ಭ್ರಷ್ಟಾಚಾರ ಕುಪ್ರಸಿದ್ಧ. ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ಹೊಸ "ದಂಡ ನೀತಿ" ಯ ಹಿಂದಿನ ಉದ್ದೇಶ ಮುಳುಗುತ್ತಿರುವ ಭಾರತದ...

MOST COMMENTED

ಕೊರೊನಾಲಾಪ

ಕವನ ಫಯಾಝ್ ದೊಡ್ಡಮನೆ ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂಈ ಅನುಭವವಾಗಿರಲಿಲ್ಲ.ಖಳನಂತೆ ನನ್ನ ಜರಿದಾಗಲೂ ಗಹಗಹಿಸಿಯೇ ನಕ್ಕಿದ್ದೆ.

HOT NEWS