Friday, April 26, 2024

ಮತ್ತೆ ಹುಟ್ಟಿ ಬಾರದಿರು, ತಂಗಿ!

ಕವನ ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಯತ್ರ ನರಯಸ್ತು ಪೂಜ್ಯಂತೇ ರಮಂತೇ ದೇವತಃ | ಯತ್ರೈತಸ್ತು ನಾ ಪೂಜ್ಯಂತೇ ಸರ್ವಸ್ತ್ರ ಫಲಃ ಕ್ರಿಯಃ ||೫೬|| ಸಮಯದ ಚಕ್ರವು ತಿರುಗುವುದು…...

ಈ ಬಾರಿಯ ಈದ್ :‌ ಮುಸ್ಲಿಂ ಮಹಿಳೆಯರೇನನ್ನುತ್ತಾರೆ…?

ಹಫ್ಸ ಬಾನು ಬೆಂಗಳೂರು ಅಸ್ಸಲಾಂ ಅಲೈಕುಂ. ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ...

ಓ ಮಹಿಳೆಯರೇ…

ಕವನ ಉರೂಜ್ ಸುಲ್ತಾನ ಓ ಮಹಿಳೆಯರೇ ! ನೀವು ಪುರುಷರಿಗೆ ಸಮಾನರು ಎಂದು ನಂಬುತ್ತಾ ನಿಮಗೆ ಆಯಾಸವಾಗುವುದಿಲ್ಲವೇ? ಯಾವಾಗ ಅದು ವಾಸ್ತವ ಅಲ್ಲದಿದ್ದಾಗ! ಹೌದು ನೀವು ಪುರುಷರಿಗೆ ಸಮಾನರಲ್ಲ ಅವರು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳು ಆದರೆ, ನೀವು ತಪ್ಪು...

ನಗರದ ಮಹಿಳೆಯೊಬ್ಬರ ದಿನಚರಿಯ ಪುಟಗಳಿಂದ ಒಂದು ಆತ್ಮಕಥನ

ವಿವೇಕಾನಂದ. ಹೆಚ್.ಕೆ. ಬೆಂಗಳೂರು ಬದುಕಿನ ಪಯಣದಲ್ಲಿ ನನ್ನ ದಿನಗಳು. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ... ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ ತಟ್ಟೆ ಲೋಟಗಳನ್ನು ತೊಳೆಯುತ್ತೇನೆ. ಅಷ್ಟರಲ್ಲಿ ನೀರು...

ವಿವಾದವಾಗಬೇಕಿತ್ತೆ? ಹೆಣ್ಣು ಮಕ್ಕಳ ಸ್ಕಾರ್ಫ್ ವಿಷಯ.

ಲೇಖಕರು : ರುಖಿಯಾ ಎ ರಜಾಕ್, ಉಡುಪಿ. ಈಚೆಗೆ ಎಲ್ಲಾ ಮಾಧ್ಯಮಗಳಲ್ಲೂ ಚರ್ಚೆಯಾಗಿ ಭಾರೀ ಸದ್ದು ಮಾಡಿದ ಸಂಗತಿಯೇ ಈ ಸ್ಕಾರ್ಫ್ ವಿವಾದ. ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿದ ಕಾರಣಕ್ಕಾಗಿ ತರಗತಿಗೆ...

ಸಫೂರಾ ಎಂಬ ಧ್ರುವತಾರೆ

- ಅಬೂ ಸಲ್ವಾನ್ ವಿಶ್ವದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವ ನೀಡ ಲಾಗುತ್ತದೆ. ಎಲ್ಲರೂ ಮಾತೃತ್ವವನ್ನು ಗೌರವಿಸುತ್ತಾರೆ. ಮಾತೃತ್ವವನ್ನು ಗೌರವಿಸದಂತಹ ಒಂದು ಸಮಾಜ ಕಾಣಲು ಸಾಧ್ಯವಿಲ್ಲ. ನಮ್ಮ ಭಾರತದ ಸಮಾಜ ಕೂಡಾ ಮಾತೃತ್ವಕ್ಕೆ ಬಹಳ ಗೌರವಾದರ ನೀಡಿದೆ. ಕುಟುಂಬದ ಸಂಸ್ಥಾಪನೆಯಲ್ಲಿ ಮಾತೆಯ ಪಾತ್ರ ಬಹಳ ಮಹತ್ವದ್ದು. ಕುಟುಂಬದ ಗೌರವ ಕಾಪಾಡಿಕೊಂಡು...

ಮಕ್ಕಳ ರಕ್ಷಣೆ ಪ್ರಸ್ತುತ ಭಾರತದ ಸವಾಲುಗಳಲ್ಲಿ ಒಂದು

ಲೇಖಕರು:ಸುಹಾನ ಸಫರ್ ಕಾನೂನು ವಿದ್ಯಾರ್ಥಿ, ಮಂಗಳೂರು ಜಗತ್ತಿನ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮಕ್ಕಳಾಗಿದ್ದಾರೆ ಮತ್ತು ಉತ್ತಮ ಭರವಸೆ ಕೂಡಾ ಅವರೇ ಆಗಿದ್ದಾರೆ. ಜೊನ್.ಎಫ್. ಕೆನ್ನಡಿ “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಮಾತೊಂದಿದೆ. ಆದರೆ ಮಕ್ಕಳಿಗಾಗಿ ಸಿಗಬೇಕಾದ ಹಕ್ಕು ,ಸ್ಥಾನಮಾನ, ರಕ್ಷಣೆ ಮತ್ತು ಭದ್ರತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಏಕೆಂದರೆ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ...

ನಿರ್ಭಯ ಪ್ರಕರಣ, ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. 2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ...

ವಿಶೇಷ ದಿನದ ಸಂದೇಶ – ಆಯಿಷಾ ಯು.ಕೆ ಉಳ್ಳಾಲ

ಮಹಿಳಾ ದಿನಾಚರಣೆ ಎನ್ನುವಾಗ ನನಗೆ‌ ನೆನಪಾಗುವುದು ಗೌರಿ, ನಿರ್ಭಯ, ಆಸಿಫಾ, ದಾನಮ್ಮ, ಸೌಮ್ಯ, ಕಾವ್ಯ... ಹೀಗೆ ಹಲವಾರು ಹೆಸರುಗಳು... ಜೊತೆಗೆ ಇಂದು ಶಾಹೀನ್ ಬಾಗ್, ಅಲ್ಲಿನ ಮಹಿಳೆಯರೂ ನೆನಪಾಗುತ್ತಿದ್ದಾರೆ. ಕಾರಣ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ವಿಧದ ಹಿಂಸೆ, ದೌರ್ಜನ್ಯಕ್ಕೊಳಗಾಗುವುದು ಹೆಣ್ಣೇ ಆಗಿದ್ದಾಳೆ. ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ,...

ಭಾರತದಲ್ಲಿ ಮಹಿಳೆ ಎಷ್ಟು ಸುರಕ್ಷಿತೆ?

- ಸುಹಾನ ಸಫರ್ (ಕಾನೂನು ವಿದ್ಯಾರ್ಥಿ, SDM ಲಾ ಕಾಲೇಜು ಮಂಗಳೂರು) ಮಹಿಳೆಯ ಸ್ಥಾನವು ಸಮಾಜದಲ್ಲಿ ಅತೀ ಮುಖ್ಯವಾಗಿರುತ್ತದೆ. ಏಕೆಂದರೆ, ಆಕೆಯು ಈ ಜಗತ್ತಿನ ಅಮೂಲ್ಯವಾದ ಸೃಷ್ಟಿ. ಪ್ರತಿಯೊಂದು ಧರ್ಮವು ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ನೀಡಿದೆ. ಹಾಗೆಯೇ ನಮ್ಮ ಭಾರತವಂತೂ ಮಹಿಳೆಗೆ ನೀಡಿರುವುದು ಗೌರವಾನ್ವಿತ ಸ್ಥಾನ. ಆದರೆ ಕೇವಲ ಸೈದ್ಧಾಂತಿಕವಾಗಿ ಉಳಿದಿದೆಯೇ ಹೊರತು, ಆಚರಣೆಯಲ್ಲಿ ನಾವಂತೂ ಕಾಣುತ್ತಿಲ್ಲ. ಪ್ರಸ್ತುತವಾಗಿ,...

MOST COMMENTED

ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮ ಕಥೆ “ಗೌರ್ಮೆಂಟ್ ಬ್ರಾಹ್ಮಣ”

ಪುಸ್ತಕ ವಿಮರ್ಶೆ ಜೈಬ ಅಂಬೇಡ್ಕರ್ , ನಾಗಸಮುದ್ರ ಪ್ರೊ.ಅರಿವಿಂದ ಮಾಲಗತ್ತಿಯವರು ಸಾಮಾಜಿಕ...

HOT NEWS