Monday, April 29, 2024

ಕಲೆ ಮತ್ತು ಸಂಸ್ಕೃತಿ

ಉಳುವವನ ಕಿಡಿ

ಕವನ ಸುಮಮಿ ಓ, ಕೇಳಿಲ್ಲಿ ಜನ ನಾಯಕರೆ, ನಿಮ್ಮೀ ರಾಜಕೀಯ ಮೇಲಾಟಕ್ಕೆ ಕೈ ಹಾಕಿರುದು ದೇಶದ ಬೆನ್ನೆಲುಬಿಗೆ, ಮರೆತಂತಿರುವಿರಿ ಸುಡುವ ಮುನ್ನ ಹಿಂತೆಗೆಯಲು ಬೆರಳುಗಳ. ಕಿಡಿ ಹಚ್ಚಾಗಿದೆ, ಮುಡಿ ಕೆಂಪಾಗುತಿದೆ, ನೀವೇಕೆ ನೋಡಬಾರದೊಮ್ಮೆ ಕಣ್ತೆರೆದು ನಿಮ್ಮ...

ಕಥೆ : ವಿಷ ಬೀಜ

ಹಂಝ ಮಲಾರ್ ಮಿ.ಎಸ್. ಮುಂಜಾನೆ ಎದ್ದು ಅರ್ಧ ಕಿ.ಮೀ.ವರೆಗೆ ವಾಕಿಂಗ್ ಮುಗಿಸಿ, ಡೈರಿಯಿಂದ ಹಾಲು ಮತ್ತು ತನ್ನ ಮೆಚ್ಚುಗೆಯ "ಶುಭವಾಣಿ"ಯನ್ನು ಖರೀದಿಸಿಕೊಂಡು ಎಂದಿನಂತೆ ಮನೆಗೆ ಹೆಜ್ಜೆ ಹಾಕುತ್ತಲೇ ದಾರಿದೀಪದ ಮಂದ ಬೆಳಕಿನಲ್ಲಿ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾ, ಇನ್ನೇನೋ...

ಮೌನವಾದ ಮಾನವೀಯತೆ

ನಸೀಬ ಗಡಿಯಾರ್ ಕವನ : ಅರ್ಪಣೆ ಭೂಲೋಕ ರಾಕ್ಷಸರ ಬೀಡಾಯ್ತೇ,?ಹೆಣ್ತನದ ಗೌರವ ಕಾಣೆಯಾಯ್ತೆ?ಹೇಳು…ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ?…. ಭೀಮ ಬಲ ಹೊಂದಿದ ನಿನ್ನ ತೊಳ್ಗಳುಈಗಷ್ಟೇ ನಡೆಯಲು ಕಲಿತ ಅವಳ ಪುಟ್ಟ ಕಾಲ್ಗಳುಈ ನಿನ್ನ ದೇಹವು...

ಕಾಯಂಗುಳಂ ಕೊಚ್ಚುನ್ನಿಯೆಂಬ ದರೋಡೆ ಕೋರ ದೇವತಾ ಮನುಷ್ಯನ ಇತಿಹಾಸ

ಕೇರಳದ ಪಟ್ಟಣಂ ತಿಟ್ಟ ಜಿಲ್ಲೆಯ ಕೂಜನಂಜೇರಿಗೆ ಹತ್ತಿರವಿರುವ ಎಡಪ್ಪರ ಮಲದೇವರ್ ದೇವಸ್ಥಾನದ ಒಂದು ಪ್ರತಿಷ್ಠಾನ ಮುಸ್ಲಿಂ ಧರ್ಮಿಯನಾದ ಕಾಯಂಗುಲಮ್ ಕೊಚ್ಚುನ್ನಿಯದ್ದು. ಇಲ್ಲಿ ಇವನು ಒಬ್ಬ ಆರಾಧ್ಯ ದೇವಾ,ದೇವತಾ ಮನುಷ್ಯ . ವಿಶ್ವಾಸಿಗಳು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ ಬೆಳಕು ಹೊತ್ತಿಸುತ್ತಾರೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ . ಇತಿಹಾಸದಲ್ಲಿ ಕಾಯಂಗುಲಮ್ ಕೊಚ್ಚುನ್ನಿ ಒಬ್ಬ ಪ್ರಖ್ಯಾತ ಕಳ್ಳ...

ಎದೆ ಮುರಿದ ಸಪ್ಪಳ

ಒಂದು ಕವಿತೆ ಸಂತೆಬೆನ್ನೂರು ಫೈಜ್ನಟ್ರಾಜ್ ಕಡಲಿಗೆ ಮುಖ ಮಾಡಿದಷ್ಟು ಎಂದೋ ಮುಳುಗಿದ ದೋಣಿ ಗಳ ಆತ್ಮಗಳು ಮಾತಿಗಿಳಿಯುತ್ತವೆ! ಆಲದ ಮರದಡಿ ಪದ್ಮಾಸನ ಹಾಕಿ ಏಕಾಂತ -ವರಸಿ ಕಣ್ಮುಚ್ಚಿದರೆ ಎಲ್ಲೋ ಬುದ್ಧ ನಕ್ಕಂತೆ ಭಾಸವಾಗಿ ಏಳುತ್ತೇನೆ! ಹೆಜ್ಜೆಗಳಿಗೇನೂ ಹೇಳದೇ ದಾರಿ ಮುಗಿದು ತುದಿ ಮುಟ್ಟುವವರೆಗೂ ಸಾಗ ಹೊರಟರೆ ಗುರಿ...

ಲಾಕ್ ಡೌನ್, ಸಂಪೂರ್ಣ ಲಾಕ್ ಡೌನ್

ಕವನ ಫಯಾಝ್ ದೊಡ್ಡಮನೆ ಲಾಕ್ ಡೌನ್ ಸಂಪೂರ್ಣ ಲಾಕ್ ಡೌನ್ ಕೆಮ್ಮಂಗಿಲ್ಲ ಉಸಿರಾಡಂಗಿಲ್ಲ ಲಾಕ್ ಡೌನ್ ,ಇದು ಲಾಕ್ಡೌನ್ ಹೊರಗೋಗಂಗಿಲ್ಲ ಗುಂಪಾಗಿ ಮಾತಾಡಂಗಿಲ್ಲ ದೋಸ್ತುಗಳ ಸೇರಂಗಿಲ್ಲ ಲಾಕ್ ಡೌನ್ ,ಇದು ಲಾಕ್ಡೌನ್ ತರಕಾರಿ ತರಂಗಿಲ್ಲ ಸಂತೆಯಾಗ ಮಾರಂಗಿಲ್ಲ ಸಿನಿಮಾ ಥಿಯೇಟರಾಗ ಓಡಂಗಿಲ್ಲ ಲಾಕ್...

ಹೆಣ್ಣು ಮನೆಯ ನಯನ

ಕವನ ಸುಲೈಮಾನ್ P.S (Lecture in S.Q.S Arabic Collage K.C Road Thalapady) ಕುಟುಂಬದ ಅಡಿಪಾಯವಾಗಿ,ಅಸ್ತಿತ್ವ ವಾಗುವವಳು ಹೆಣ್ಣು.ಸಕ್ರಿಯಲೂ, ಸಬಲಳೂ ಶಕ್ತಿಯೂ ಹೆಣ್ಣು. ಮನೆ ಮಗಳಾಗಿ,...

ಶಿಕ್ಷಣ ಮೋಜಿಗಿರುವ ದಾರಿಯಾಗದಿರಲಿ

ನೂರುಲ್ ಅಮೀನ್ ಪಕ್ಕಲಡ್ಕ ಮೌಲ್ಯವಿರಲಿ ಶಿಕ್ಷಣದಿ ಮೌಲ್ಯವಿರಲಿ.... ಲೆಕ್ಕ ಮಾಡು ಬೀಸಾಕುತ್ತೇನೆ.... ಮತ್ತೆಂದೂ ಈ ವಿಷಯದ ಚಕಾರವೆತ್ತಬಾರದು... ಇನ್ವೆಷ್ಟ್ ಅಂತ ತಿಳ್ಕೋ ... ೫ ಪಟ್ಟು ಪಡಕೊಂಡು ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು..... ಹ್ರದಯ ಕಲಕುವ ಸಂಗತಿಯನ್ನು ಹಂಚಿದ ಹಿರಿಯ ಜೀವವನ್ನು ಸಾಂತ್ವನ ಗೊಳಿಸಲು ಸಾದ್ಯವಾಗಲಿಲ್ಲ.. ಮಿತ್ರರಲ್ಲಿ ಹಂಚಿದಾಗ ಸಾಮಾನ್ಯವೆಂದುಬಿಟ್ಟರು.... ದಶಕಗಳ ಹಿಂದೆ ಗುಮಾಸ್ತ ಜೀವವೊಂದು ತನ್ನ ಪುತ್ರಿ ವ್ಯೆದ್ಯಕೀಯ ಸೀಟು ಗಳಿಸಿದಾಗ‌ ಸಿಹಿ‌...

ಗುಲ್ಜಾರ್ ಕಾವ್ಯ ಕಲರವ.

ಭಾಷಾಂತರ : ಶಿಕ್ರಾನ್ ಶರ್ಫುದ್ದೀನ್ ಎಂ. ನೆರೆಯವನು ಕೆಲವು ದಿವಸಗಳ ಇತ್ತೀಚಿಗೆ ನನ್ನ ನೆರೆಮನೆಯಲ್ಲಿ ನಿಶ್ಯಬ್ಧತೆ ಆವರಿಸಿತ್ತು. ಆಕಾಶವಾಣಿಯು ನಡೆಯುತ್ತಿರಲಿಲ್ಲ… ಇರುಳಿನಲ್ಲೂ ಅಂಗಣದಲ್ಲಿ ಎಸೆಯಲ್ಪಡುವ ಪಾತ್ರೆ ವಗೈರೆಗಳೂ ಇರಲಿಲ್ಲ… ಆ ಮನೆಯ ಸಾಕು ನಾಯಿ - ತುತ್ತು ಅನ್ನಕ್ಕಾಗಿ ದಿವಸವಿಡೀ ಬರುತಿತ್ತು ನನ್ನ ಮನೆಗೆ; ಆದರೆ,...

MOST COMMENTED

HOT NEWS