Thursday, September 24, 2020

ಈ ಬಾರಿಯ ಸರಳ ಈದ್ ಆಚರಣೆ

ನಸೀಬ ಗಡಿಯಾರ್ ಮಹಿಳೆಯರಿಗೆ ಕಿವಿಮಾತು ಪ್ರತಿ ವರ್ಷದ ಈದ್ ಆಚರಣೆಯು ಬಹಳ ಅದ್ದೂರಿಯಿಂದ ನಮ್ಮ ಮುಸ್ಲಿಂ ಬಂಧು ಮಿತ್ರರು ಸೇರಿ ಆಚರಿಸುತ್ತಿದ್ದೆವು . ಪ್ರತಿ ಬಾರಿಯ ಶಾಪಿಂಗನ್ನು ಉಪವಾಸದ ಹತ್ತನೇ ದಿನದಂದೇ ತಯಾರಿ ಮಾಡಿಕೊಳ್ಳುತ್ತಿದ್ದೆವು....

ಈ ಬಾರಿಯ ಈದ್ :‌ ಮುಸ್ಲಿಂ ಮಹಿಳೆಯರೇನನ್ನುತ್ತಾರೆ…?

ಹಫ್ಸ ಬಾನು ಬೆಂಗಳೂರು ಅಸ್ಸಲಾಂ ಅಲೈಕುಂ. ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ...

ವಿಶೇಷ ದಿನದ ಸಂದೇಶ – ಆಯಿಷಾ ಯು.ಕೆ ಉಳ್ಳಾಲ

ಮಹಿಳಾ ದಿನಾಚರಣೆ ಎನ್ನುವಾಗ ನನಗೆ‌ ನೆನಪಾಗುವುದು ಗೌರಿ, ನಿರ್ಭಯ, ಆಸಿಫಾ, ದಾನಮ್ಮ, ಸೌಮ್ಯ, ಕಾವ್ಯ... ಹೀಗೆ ಹಲವಾರು ಹೆಸರುಗಳು... ಜೊತೆಗೆ ಇಂದು ಶಾಹೀನ್ ಬಾಗ್, ಅಲ್ಲಿನ ಮಹಿಳೆಯರೂ ನೆನಪಾಗುತ್ತಿದ್ದಾರೆ. ಕಾರಣ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ವಿಧದ ಹಿಂಸೆ, ದೌರ್ಜನ್ಯಕ್ಕೊಳಗಾಗುವುದು ಹೆಣ್ಣೇ ಆಗಿದ್ದಾಳೆ. ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ,...

ಓ ಮಹಿಳೆಯರೇ…

ಕವನ ಉರೂಜ್ ಸುಲ್ತಾನ ಓ ಮಹಿಳೆಯರೇ ! ನೀವು ಪುರುಷರಿಗೆ ಸಮಾನರು ಎಂದು ನಂಬುತ್ತಾ ನಿಮಗೆ ಆಯಾಸವಾಗುವುದಿಲ್ಲವೇ? ಯಾವಾಗ ಅದು ವಾಸ್ತವ ಅಲ್ಲದಿದ್ದಾಗ! ಹೌದು ನೀವು ಪುರುಷರಿಗೆ ಸಮಾನರಲ್ಲ ಅವರು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳು ಆದರೆ, ನೀವು ತಪ್ಪು...

ನಿರ್ಭಯ ಪ್ರಕರಣ, ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. 2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ...

ಭಾರತದಲ್ಲಿ ಮಹಿಳೆ ಎಷ್ಟು ಸುರಕ್ಷಿತೆ?

- ಸುಹಾನ ಸಫರ್ (ಕಾನೂನು ವಿದ್ಯಾರ್ಥಿ, SDM ಲಾ ಕಾಲೇಜು ಮಂಗಳೂರು) ಮಹಿಳೆಯ ಸ್ಥಾನವು ಸಮಾಜದಲ್ಲಿ ಅತೀ ಮುಖ್ಯವಾಗಿರುತ್ತದೆ. ಏಕೆಂದರೆ, ಆಕೆಯು ಈ ಜಗತ್ತಿನ ಅಮೂಲ್ಯವಾದ ಸೃಷ್ಟಿ. ಪ್ರತಿಯೊಂದು ಧರ್ಮವು ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ನೀಡಿದೆ. ಹಾಗೆಯೇ ನಮ್ಮ ಭಾರತವಂತೂ ಮಹಿಳೆಗೆ ನೀಡಿರುವುದು ಗೌರವಾನ್ವಿತ ಸ್ಥಾನ. ಆದರೆ ಕೇವಲ ಸೈದ್ಧಾಂತಿಕವಾಗಿ ಉಳಿದಿದೆಯೇ ಹೊರತು, ಆಚರಣೆಯಲ್ಲಿ ನಾವಂತೂ ಕಾಣುತ್ತಿಲ್ಲ. ಪ್ರಸ್ತುತವಾಗಿ,...

ಮಕ್ಕಳ ರಕ್ಷಣೆ ಪ್ರಸ್ತುತ ಭಾರತದ ಸವಾಲುಗಳಲ್ಲಿ ಒಂದು

ಲೇಖಕರು:ಸುಹಾನ ಸಫರ್ ಕಾನೂನು ವಿದ್ಯಾರ್ಥಿ, ಮಂಗಳೂರು ಜಗತ್ತಿನ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮಕ್ಕಳಾಗಿದ್ದಾರೆ ಮತ್ತು ಉತ್ತಮ ಭರವಸೆ ಕೂಡಾ ಅವರೇ ಆಗಿದ್ದಾರೆ. ಜೊನ್.ಎಫ್. ಕೆನ್ನಡಿ “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಮಾತೊಂದಿದೆ. ಆದರೆ ಮಕ್ಕಳಿಗಾಗಿ ಸಿಗಬೇಕಾದ ಹಕ್ಕು ,ಸ್ಥಾನಮಾನ, ರಕ್ಷಣೆ ಮತ್ತು ಭದ್ರತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಏಕೆಂದರೆ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ...

MOST COMMENTED

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ...

HOT NEWS