Wednesday, May 1, 2024

ಕಲೆ ಮತ್ತು ಸಂಸ್ಕೃತಿ

ಕೊರೊನಾಲಾಪ

ಕವನ ಫಯಾಝ್ ದೊಡ್ಡಮನೆ ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂಈ ಅನುಭವವಾಗಿರಲಿಲ್ಲ.ಖಳನಂತೆ ನನ್ನ ಜರಿದಾಗಲೂ ಗಹಗಹಿಸಿಯೇ ನಕ್ಕಿದ್ದೆ. ರೋಮ್ ನಗರದಲ್ಲೂ ಹಿತವೆನಿಸುತ್ತಿತ್ತು. ವೃದ್ಧರಾದಿಯಾಗಿ ತರಗೆಲೆಯಂತೆ ತಿರುಗಿಬಿದ್ದಾಗಲೂ ಹೆಮ್ಮೆಯೆನಿಸುತ್ತಿತ್ತು.ಶಹರವೇ ಗಾಢ ಮೌನಕ್ಕೊರಗಿದಾಗನನ್ನ ಶಬುದಕ್ಕೆಂದೂ ಸ್ಥಳಾಭಾವವಿರಲಿಲ್ಲ.

ಹತ್ತು ಪೈಸೆಯ ಮಾನ

ಯೋಗೇಶ್ ಮಾಸ್ಟರ್ ಅನುಭವ ಕಥೆ ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು...

ಕಲಾ ಕ್ಷೇತ್ರಕ್ಕೆ ಧುಮುಕುವ ಮುನ್ನ

ಬಶೀರ್ ಅಹ್ಮದ್ ಕಿನ್ಯಾ ಯೌವ್ವನ ! ಅದೊಂದು ತರಹದ ರೋಮಾಂಚನ. ನಮ್ಮ ಬೇಕು ಬೇಡಗಳ ಬೆನ್ನು ಹತ್ತಿ ಅದನ್ನು ಪಸರಿಸುವ ಬರದಲ್ಲಿ ನಮ್ಮ ಸರಿಯನ್ನು ನಾವೇ ಆಯ್ದುಕೊಳ್ಳುವ ಕಾಲ. ಅದು ಕೆಲವೊಮ್ಮೆ ತಪ್ಪಾಗಿ ಕಂಡಾಗ, ಯಾರಾದರೂ ತಿದ್ದಿದಾಗ ಸರಿಪಡಿಸುವ ಪ್ರಯತ್ನವನ್ನೂ ಮಾಡುವ...

ಸ್ತೋತ್ರಗಳ ಸಂಗ್ರಹ “ಸ್ತವಕುಸುಮಾಂಜಲಿ”

ಯೋಗೇಶ್ ಮಾಸ್ಟರ್. ಪುಸ್ತಕ ವಿಮರ್ಶೆ ವಿವಿಧ ರಚನಾಕಾರರ ಸ್ತೋತ್ರಗಳ ಸಂಗ್ರಹ ಈ ಸ್ತವಕುಸುಮಾಂಜಲಿ. ಶ್ರೀ ರಾಮಕೃಷ್ಣಾಶ್ರಮದ ಹಳೆಯ ಪ್ರಕಟಣೆಗಳಲ್ಲೊಂದು. ಇದು ಖಂಡಿತವಾಗಿ ಆಸ್ತಿಕ ಸಂಪತ್ತು. ಆದರೆ ಇದರ ವಿಶೇಷವೇನೆಂದರೆ ಭಗವಂತನೊಡನೆ ಭಕ್ತನ ಸಂಬಂಧವನ್ನು ಗಾಢಗೊಳಿಸುವಂತ ರಚನೆಗಳು. ದೇವರ ಮತ್ತು ಶರಣಾಗತನು...

ಪ್ರೇಮ ಸೂಫಿ ಬಂದೇ ನವಾಝ್ : ಓದು ಮತ್ತು ಜಿಜ್ಞಾಸೆ

ಪುಸ್ತಕ ವಿಮರ್ಶೆ ಇಸ್ಮತ್ ಪಜೀರ್ ಇತ್ತೀಚೆಗೆ ನನಗೆ ಮೂರು ಮಂದಿ ಲೇಖಕರು ಸೂಫಿಸಂಗೆ ಸಂಬಂಧಿಸಿದ ಕೃತಿಗಳನ್ನು ಕಳುಹಿಸಿದ್ದರು. ನನ್ನ ಗುರುಸಮಾನರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರು ತಮ್ಮ " ಸೂಫಿ ಆಧ್ಯಾತ್ಮ ಚಿಂತನೆಗಳು" , ಸ್ವಾಲಿಹ್ ತೋಡಾರ್ ಅವರು ಅನುವಾದಿಸಿದ...

ಬಾಬಾ ಸಾಹೇಬ್ ಅಂಬೇಡ್ಕರ್ : ಮಮ್ಮುಟ್ಟಿ ಅಭಿನಯದ ಜಬ್ಬಾರ್ ಪಟೇಲ್ ಸಿನಿಮ

ಸಿನಿಮಾ ವಿಮರ್ಶೆ ಎಂ. ಅಶೀರುದ್ದೀನ್ ಅಲಿಯಾ ಮಂಜನಾಡಿ ಡಾ. ಬೀಮ್ ರಾವ್ ಅಂಬೇಡ್ಕರ್ ಸ್ವತಂತ್ರ ಭಾರತದ ಯುಗ ಪುರುಷ. ಅವರು ದೇಶಕ್ಕೆ ಅರ್ಪಿಸಿದ ಸಂವಿಧಾನದ ಲಾಭ ಪಡೆದ ನಾವು ಅವರನ್ನು ಮತ್ತು ಅವರ ತತ್ವ ಸಿದ್ಧಾಂತವನ್ನು ಮೂಲೆ ಗುಂಪು...

ದೇಶಕ್ಕೆ ದ್ರೋಹ… ನೆಲಕ್ಕೆ ಭಾರ…

ಕಥೆ ಹಂಝ ಮಲಾರ್ "ಇಲ್ಲ… ಆ ಮಯ್ಯತನ್ನು ನಾನು ನೋಡಲಾರೆ… ಕೊಂಡು ಹೋಗಿ, ಅದನ್ನು ಎಲ್ಲಾದರು ದಫನ ಮಾಡಿ" ಎಂದು ಝಹುರಾ ಅಬ್ಬರಿಸಿದಾಗ ಒಂದು ಕ್ಷಣ ಅಲ್ಲಿದ್ದವರು ವಿಚಲಿತರಾದರು. ಯಾರೂ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕೆಯ...

ವಿಚಾರ ಮತ್ತು ಭಾವನೆ

ಆಸ್ತಿಕತೆ ಮತ್ತು ನಾಸ್ತಿಕತೆಯ ಕುರಿತು ಖಲೀಲ್ ಗಿಬ್ರಾನ್ ಅನುವಾದ : ಪುನೀತ್ ಅಪ್ಪು. ವಿಚಾರ ಮತ್ತು ಭಾವನೆಯ ಬಗ್ಗೆ ಹೇಳು, ಸಂನ್ಯಾಸಿನಿಯೊಬ್ಬಳು ಕೇಳುತ್ತಿದ್ದಳು. ಅಲ್- ಮುಸ್ತಾಫ ಹೀಗೆ ಉತ್ತರಿಸಿದ,

“ವೃತ್ರ” ಒಂದು ಸಸ್ಪೆನ್ಸ್ ಥ್ರಿಲ್ಲರ್

ಸಾವನ್ ಕೆ ಸಿಂಧನೂರ್ ಸಿನಿಮಾ ವಿಮರ್ಷೆ ಹೆಸರೇ ಒಂಚೂರು ವಿಚಿತ್ರವಾಗಿರೋ ಈ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್. ಹಿಂದೂ ಮೈಥಾಲಜಿಯಲ್ಲಿ ಈ ಚೀನಿ ಡ್ರಾಗನ್ ರೂಪದ ರಾಕ್ಷಸನೊಬ್ಬನ ಉಲ್ಲೇಖವಿದೆ. ಆ ಹೆಸರಿನ ಮೊದಲಾರ್ಧ ಭಾಗವನ್ನೇ ಟೈಟಲ್ ಮಾಡಿಕೊಂಡಿರೋ ಈ ಸಿನಿಮಾ ತನ್ನ...

ವೈರಲ್ ಡ್ರಾಪ್ಲೆಟ್ಸ್

ವಿಲ್ಸನ್ ಕಟೀಲ್ ಸಂಬಂಧಗಳನ್ನು ಜೋಡಿಸುವ ಸಣ್ಣ ವೈರಸ್ ಕಥೆಗಳು -1- ಚರ್ಮದ ಮೇಲೆ ಕುಳಿತುಕೊಂಡ ವೈರಸ್ ಹೇಳಿತು- "ನಮ್ಮ ಹಾವಳಿಯಿಂದಾಗಿ ಈ ಮನುಷ್ಯ ಬಡವನನ್ನು ಮುಟ್ಟುತ್ತಿಲ್ಲ.. ನನಗೆ ಯಾಕೋ ಸಂಕಟವಾಗುತ್ತಿದೆ" ಇನ್ನೊಂದು ವೈರಸ್ ಸಮಾಧಾನ ಮಾಡಿತು - "ಚಿಂತೆ ಮಾಡಬೇಡ,...

MOST COMMENTED

ಪ್ರಜೆಗಳ ಬಾಳು …!

ಕವನ (ಜಾನಪದ ಶೈಲಿ) ಅಬುಲ್ ಅಸ್ರಾ ಕಿಸೆಯಲ್ಲಿ ಹಣವಿಲ್ಲ ದೇಶದಲ್ಲಿ ಕೆಲಸವಿಲ್ಲ ಇಪ್ಪತ್ತು ಲಕ್ಷಕೋಟಿ...

HOT NEWS